For the best experience, open
https://m.newskannada.com
on your mobile browser.
Advertisement

ನೀರಿನಲ್ಲಿ ಮುಳುಗಿತಿದ್ದ ತಮ್ಮನನ್ನು ಕಾಪಡಲೂ ಹೋಗಿ ಅಣ್ಣನೂ ಸಾವು

ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬಹಳಷ್ಟು ನಡೆದಿವೆ. ಅದರಲ್ಲೂ ಮಕ್ಕಳೇ ಹೆಚ್ಚು ಇದೀಗ ಅಣ್ಣ ನೀರಿನಲ್ಲಿ ಮುಳುಗುತ್ತಿದ್ದ ತಮ್ಮನನ್ನು ಕಾಪಡಲು ಹೋಗಿ ತಾನು ಮುಳುಗಿ ಸಾವನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ.
09:26 PM Apr 10, 2024 IST | Nisarga K
ನೀರಿನಲ್ಲಿ ಮುಳುಗಿತಿದ್ದ ತಮ್ಮನನ್ನು ಕಾಪಡಲೂ ಹೋಗಿ ಅಣ್ಣನೂ ಸಾವು
ನೀರಿನಲ್ಲಿ ಮುಳುಗಿತಿದ್ದ ತಮ್ಮನನ್ನು ಕಾಪಡಲೂ ಹೋಗಿ ಅಣ್ಣನೂ ಸಾವು

ಕೋಲಾರ: ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬಹಳಷ್ಟು ನಡೆದಿವೆ. ಅದರಲ್ಲೂ ಮಕ್ಕಳೇ ಹೆಚ್ಚು ಇದೀಗ ಅಣ್ಣ ನೀರಿನಲ್ಲಿ ಮುಳುಗುತ್ತಿದ್ದ ತಮ್ಮನನ್ನು ಕಾಪಡಲು ಹೋಗಿ ತಾನು ಮುಳುಗಿ ಸಾವನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ. ಸಹೋದರರಾದ ಪವನ್​ಕುಮಾರ್​ ಮತ್ತು ಮಧುಕುಮಾರ್​ ಮೃತ ರ್ದುದೈವಿಗಳು. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Advertisement
Tags :
Advertisement