ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರು: ಮಣ್ಣಗುಡ್ಡದಲ್ಲಿ ಇಂದು 46ನೇ ಮಳಿಗೆ ತೆರೆದ “ಲೈಫ್ ಲೈನ್‌ ಟೆಂಡರ್‌ ಚಿಕನ್‌”

“ಲೈಫ್‌ ಲೈನ್‌ ಟೆಂಡರ್‌ ಚಿಕನ್‌” ತನ್ನ ನೂತನ ಶಾಖೆಯನ್ನು ಮಣ್ಣಗುಡ್ಡದಲ್ಲಿ ಇಂದು ಅದ್ದೂರಿಯಾಗಿ (ಮಾ.22) ತೆರೆಯಲಾಗಿದೆ. ಈಗಾಗಲೇ ಸಮಾರು 44 ಶಾಖೆಗಳನ್ನು ಹೊಂದಿರುವ ಲೈಪ್‌ ಲೈನ್‌ ಟೆಂಡರ್‌ ಚಿಕನ್‌ ತನ್ನ 45ನೇ ಮಳಿಗೆಯನ್ನು ಮಂಗಳೂರಿನ ಮಲ್ಲಿಕಟ್ಟೆ ರಸ್ತೆಯ ಶಿವಬಾಗ್‌ ಕದ್ರಿ ಬಳಿಯಿರುವ ಜೀಮ್ಮಿಸ್‌ ಸೂಪರ್‌ ಮಾರ್ಕೆಟ್‌ ಮುಂಭಾಗದಲ್ಲಿ ಮಾರ್ಚ್‌ 21 ರಂದು ತರೆದಿತ್ತು.
03:49 PM Mar 22, 2024 IST | Ashitha S

ಮಂಗಳೂರು: “ಲೈಫ್‌ ಲೈನ್‌ ಟೆಂಡರ್‌ ಚಿಕನ್‌” ತನ್ನ ನೂತನ ಶಾಖೆಯನ್ನು ಮಣ್ಣಗುಡ್ಡದಲ್ಲಿ ಇಂದು ಅದ್ದೂರಿಯಾಗಿ (ಮಾ.22) ತೆರೆಯಲಾಗಿದೆ. ಈಗಾಗಲೇ ಸಮಾರು 44 ಶಾಖೆಗಳನ್ನು ಹೊಂದಿರುವ ಲೈಪ್‌ ಲೈನ್‌ ಟೆಂಡರ್‌ ಚಿಕನ್‌ ತನ್ನ 45ನೇ ಮಳಿಗೆಯನ್ನು ಮಂಗಳೂರಿನ ಮಲ್ಲಿಕಟ್ಟೆ ರಸ್ತೆಯ ಶಿವಬಾಗ್‌ ಕದ್ರಿ ಬಳಿಯಿರುವ ಜೀಮ್ಮಿಸ್‌ ಸೂಪರ್‌ ಮಾರ್ಕೆಟ್‌ ಮುಂಭಾಗದಲ್ಲಿ ಮಾರ್ಚ್‌ 21 ರಂದು ತರೆದಿತ್ತು.

Advertisement

ಇನ್ನು ಮಾ.22ರ ಇಂದು ಲೋಟಸ್‌ ಧಾಮ್‌ ಗೋಕರ್ಣನಾಥೇಶ್ವರ ಕಾಲೇಜು ಸಂಗನಿಕೇತನ ಬಳಿ ತೆರೆದೆದೆ. ಇನ್ನು ಈ ನೂತನ ಮಳಿಗೆಯನ್ನು ಮೊಲಹಳ್ಳಿ ಡಾ. ಶಾಂತರಾಂ ಶೆಟ್ಟಿ. ಚೇರ್‌ ಮನ್‌ ತೇಜಸ್ವಿನಿ ಹಾಸ್ಪಿಟಲ್‌ & ಎಸ್‌ ಎಸ್‌ ಐಒಟಿ ಪ್ರೊ. ಚಾನ್ಸಲರ್‌ ಆಫ್‌ ನಿಟ್ಟೆ ಯುನಿವರ್ಸಿಟಿ ಇವರು ಉದ್ಘಾಟಿಸಿ ಶುಭಹಾರೈಸಿದರು.

Advertisement

ಈ ಸಂದರ್ಭದಲ್ಲಿ ಕೆ. ಕಿಶೋರ್‌ ಕುಮಾರ್‌ ಹೆಗ್ಡೆ ಚೇರ್ಮನ್‌ & ಕಾರ್ಯನಿರ್ವಾಹಕರು ಲೈಪ್‌ ಲೈನ್‌ ಫೀಡ್ಸ್‌(ಇಂಡಿಯಾ) ಪ್ರೈ.ಲೀ. ಸೇರಿದಂತೆ ಲೈಪ್‌ ಲೈನ್‌ ಫೀಡ್ಸ್‌ ನ ಹಲವು ಪ್ರಮುಖರು, ಹಾಗು ಗಣ್ಯರು ಉಪಸ್ಥಿತರಿದ್ದರು.

1985ರಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ 30,000 ಸಾ. ರೂ.ಗಳ ಹೂಡಿಕೆಯೊಂದಿಗೆ ಜಾನುವಾರು ಮತ್ತು ಕೋಳಿ ಆಹಾರ ವಿತರಣೆಗಾಗಿ ‘ಓಂ ಟ್ರೇಡರ್ಸ್’ಶಾಖೆಯನ್ನು ಮೊದಲು ಪ್ರಾರಂಭಿಸಲಾಯಿತು. 1986ರಲ್ಲಿ ಸ್ಥಳೀಯ ರೈತರಿಗೆ ಸಹಾಯ ಮಾಡಲು ಟೇಬಲ್ ಮೊಟ್ಟೆಗಳ ವ್ಯಾಪಾರಕ್ಕೆ ವ್ಯವಹಾರವನ್ನು ವಿಸ್ತರಿಸಿದರು.

1987 ಆಹಾರ ಮತ್ತು ನಿರ್ವಹಣೆಯಲ್ಲಿ ಸಂಶೋಧನೆಗಾಗಿ 3000 ಕೋಳಿಗ ಬ್ರಾಯ್ಲರ್ ಫಾರ್ಮ್ ಅನ್ನು ಆರಂಭಿಸುತ್ತಾರೆ. 1995 ಚಿಕ್ಕಮಗಳೂರಿನಲ್ಲಿ 20,000 ಪಕ್ಷಿಗಳ ಬ್ರಾಯ್ಲರ್ ಫಾರ್ಮ್ ಸ್ಥಾಪನೆ, ಬ್ರಾಯ್ಲರ್ ಕೋಳಿಗಳ ಬೃಹತ್ ಉತ್ಪಾದನೆಯ ಪ್ರವೃತ್ತಿಯನ್ನು ಪ್ರಾರಂಭಿಸಿತು.ಹೀಗೆ ಇವರ ಲೈಪ್‌ ಲೈನ್‌ ಟೆಂಡರ್‌ ಚಿಕನ್‌ ಉದ್ಯಮ ಯಶಸ್ವಿನತ್ತ ಸಾಗುತ್ತಲೇ ಹೋಗಿದೆ.

ಆತ್ಯಾಧುನಿಕ ಸಾಮರ್ಥ್ಯದೊಂದಿಗೆ 1000 ಸಾವಿರಕ್ಕೂ ಅಧಿಕ ಉದ್ಯೋಗಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿಕೊಂಡಿದ್ದು, ದಿನಕ್ಕೆ 100 ಟನ್ ಸಾಮರ್ಥ್ಯದ ಹೊಸ ಸೋಯಾ ಎಕ್ಸ್ ಟ್ರುಷನ್ ಸ್ಥಾವರವಿದೆ. ಇನ್ನು ಯಶಸ್ವಿ ಉದ್ಯಮದೊಂದಿಗೆ 2023ರ ವೇಳೆಗೆ ಕರ್ನಾಟಕದಾದ್ಯಂತ 40 ಲೈಫ್ ಲೈನ್ಸ್ ಟೆಂಡರ್ ಚಿಕನ್ ಮಳಿಗೆಗಳನ್ನು ತೆರೆದು ಸಕ್ಸಸ್‌ ಕಂಡಿದ್ದಾರೆ.

Read More:

1.

ಇಂದು ಕದ್ರಿಯಲ್ಲಿ ಶುಭಾರಂಭಗೊಂಡ “ಲೈಫ್ ಲೈನ್‌ ಟೆಂಡರ್‌ ಚಿಕನ್‌” ನ 45ನೇ ಮಳಿಗೆ

 

Advertisement
Tags :
indiaLatestNewsNewsKannadaನವದೆಹಲಿಬೆಂಗಳೂರುಮಣ್ಣಗುಡ್ಡಲೈಫ್‌ ಲೈನ್‌
Advertisement
Next Article