For the best experience, open
https://m.newskannada.com
on your mobile browser.
Advertisement

ಹನುಮಾನ್‌ ಚಾಲೀಸಾ ಹಾಡು ಹಾಕಿದಕ್ಕೆ ಹಲ್ಲೆ: ಆರೋಪಿಗಳ ಬಂಧನ

ನಗರದ ಮೊಬೈಲ್‌ ಶಾಪ್‌ ಒಂದರಲ್ಲಿ ಹನುಮಾನ್‌ ಚಾಲಿಸಾ ಹಾಡು ಹಾಕಿದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಸಿರುವ ಘಟನೆ ನಗರತ್​ಪೇಟೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
10:25 AM Mar 19, 2024 IST | Nisarga K
ಹನುಮಾನ್‌ ಚಾಲೀಸಾ ಹಾಡು ಹಾಕಿದಕ್ಕೆ ಹಲ್ಲೆ  ಆರೋಪಿಗಳ ಬಂಧನ
ಹನುಮಾನ್‌ ಚಾಲೀಸಾ ಹಾಡು ಹಾಕಿದಕ್ಕೆ ಹಲ್ಲೆ: ಆರೋಪಿಗಳ ಬಂಧನ

ಬೆಂಗಳೂರು: ನಗರದ ಮೊಬೈಲ್‌ ಶಾಪ್‌ ಒಂದರಲ್ಲಿ ಹನುಮಾನ್‌ ಚಾಲೀಸಾ ಹಾಡು ಹಾಕಿದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಸಿರುವ ಘಟನೆ ನಗರತ್​ಪೇಟೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement

ನಗರದಲ್ಲಿ ಯುವಕ ತನ್ನ ಮೊಬೈಲ್‌ ಶಾಪ್‌ನಲ್ಲಿ ಹನುಮಾನ್‌ ಚಾಲೀಸಾ ಹಾಡನ್ನು ಜೊರಾಗಿ ಸೌಂಡ್‌ ಇಟ್ಟಿದ್ದ ಈ ವೇಳೆ 6 ಮಂದಿ ಇದ್ದಕಿದ್ದಂತೆ ಶಾಪ್‌ ನುಗ್ಗಿ ಮಸೀದಿಯಲ್ಲಿ ಪ್ರಾರ್ಥನೆ ಸಮಯದಲ್ಲಿ ಜೊರಾಗಿ ಸೌಂಡ್‌ ಇಡಬೇಡ ಎಂದು ಯುವಕನ ಮುಖೇಶ್ ಮೇಲೆ ಕೊರಳ ಪಟ್ಟಿ ಹಿಡಿದು ಹಲ್ಲೆ ನೆಡಸಿದ್ದರು. ಗ್ಯಾಂಗ್​ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಗಾಯಗೊಂಡ ಮುಖೇಶ್‌ ಪೊಲೀಸ್‌ ಠಾಣೆ ಗೆ ದೂರು ಸಲ್ಲಿಸಿದ್ದ.

ಇದೀಗ ಈ ಪ್ರಕರಣದಲ್ಲಿ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹಲ್ಲೆ ಮಾಡಿದ್ದ ಸುಲೇಮಾನ್, ತರುಣ್, ಶನವಾಜ್, ರೋಹಿತ್, ಡ್ಯಾನಿಶ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 506, 504, 149, 307, 323 ಹಾಗೂ 324ರ ಅಡಿಯಲ್ಲಿ ಐವರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

Advertisement

Advertisement
Tags :
Advertisement