ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಪುವಾ ನ್ಯೂಗಿನಿಯಾದಲ್ಲಿ 6.5 ತೀವ್ರತೆಯ ಭೂಕಂಪ

ಪಪುವಾ ನ್ಯೂಗಿನಿಯಾದ ಉತ್ತರ ಕರಾವಳಿಯಲ್ಲಿ ಮಂಗಳವಾರ (ನ.28) 6.5 ತೀವ್ರತೆಯ ಭೂಕಂಪ ಸಂಭವಿಸಿದೆ.
06:26 AM Nov 28, 2023 IST | Ramya Bolantoor

ಸಿಡ್ನಿ: ಪಪುವಾ ನ್ಯೂಗಿನಿಯಾದ ಉತ್ತರ ಕರಾವಳಿಯಲ್ಲಿ ಮಂಗಳವಾರ (ನ.28) 6.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಪೆಸಿಫಿಕ್ ದ್ವೀಪ ರಾಜ್ಯದ ಪೂರ್ವ ಸೆಪಿಕ್ ಪ್ರಾಂತ್ಯದ ರಾಜಧಾನಿಯಾದ ವೆಕಾಕ್ ಪಟ್ಟಣದಿಂದ ಸ್ವಲ್ಪ ದೂರದಲ್ಲಿ ಕರಾವಳಿಯಿಂದ 20 ಕಿಲೋಮೀಟರ್ (12 ಮೈಲಿ) ದೂರದಲ್ಲಿ ಭೂಕಂಪ ಸಂಭವಿಸಿದೆ.

Advertisement

 

Advertisement
Advertisement
Tags :
EARTHQUAKELatestNewsNewsKannadaಸಿಡ್ನಿ
Advertisement
Next Article