For the best experience, open
https://m.newskannada.com
on your mobile browser.
Advertisement

ಒಂದೇ ಕುಟುಂಬದ 96 ಮಂದಿ ಮತ ಚಲಾವಣೆ: ಸೆಲ್ಫಿ ತೆಗೆದು ಸಂಭ್ರಮಾಚರಣೆ

ವಿದೇಶದಿಂದ ಮತ ಹಾಕುವುದಕ್ಕಾಗಿಯೇ ಬಂದವರು, ಒಟ್ಟಾಗಿ ಬಂದು ವೋಟ್‌ ಹಾಕಿ ಸೆಲ್ಫಿ ತೆಗೆದುಕೊಂಡು ಒಂದೇ ಕುಟುಂಬದ 69 ಮಂದಿ, ಮತ ಚಲಾಯಿಸಿದರು.
02:50 PM May 07, 2024 IST | Chaitra Kulal
ಒಂದೇ ಕುಟುಂಬದ 96 ಮಂದಿ ಮತ ಚಲಾವಣೆ  ಸೆಲ್ಫಿ ತೆಗೆದು ಸಂಭ್ರಮಾಚರಣೆ

ಬೆಂಗಳೂರು: ವಿದೇಶದಿಂದ ಮತ ಹಾಕುವುದಕ್ಕಾಗಿಯೇ ಬಂದವರು, ಒಟ್ಟಾಗಿ ಬಂದು ವೋಟ್‌ ಹಾಕಿ ಸೆಲ್ಫಿ ತೆಗೆದುಕೊಂಡು ಒಂದೇ ಕುಟುಂಬದ 96ಮಂದಿ, ಮತ ಚಲಾಯಿಸಿದರು.

Advertisement

ಇವರಿಗೆ ಫ್ರೀಯಾಗಿ ತಿಂಡಿ ಕಾಫಿ ಒದಗಿಸಲಾಯಿತು. ಹೀಗೆ ಲೋಕಸಭೆ ಚುನಾವಣೆ ರಾಜ್ಯದ ಎರಡನೇ ಹಂತದ ಮತದಾನದಲ್ಲಿ ಹಲವು ವೈವಿಧ್ಯಮಯ ಚಿತ್ರಣಗಳು ಕಂಡುಬಂದವು. ಮೊಬೈಲ್‌ ನಿಷೇಧವಿದ್ದರೂ ಮತ ಹಾಕುವ ಫೋಟೋ ತೆಗೆದು ವೈರಲ್‌ ಮಾಡಿದವರು, ಮತದಾನಕ್ಕೆ ಬಹಿಷ್ಕಾರ, ಮತಗಟ್ಟೆಯಲ್ಲಿ ಚಕಮಕಿಯಂಥ ಘಟನೆಗಳೂ ನಡೆದವು.

Advertisement
Advertisement
Tags :
Advertisement