For the best experience, open
https://m.newskannada.com
on your mobile browser.
Advertisement

ಬೆಟ್ಟದ ತುದಿಯಲ್ಲಿ ಸ್ಟಂಟ್ ಮಾಡಿ ಪ್ರಪಾತಕ್ಕೆ ಬಿದ್ದ ಯುವಕ; ವಿಡಿಯೋ ವೈರಲ್‌

ಯುವಕನೋರ್ವ ಬೆಟ್ಟದ ತುದಿಯಲ್ಲಿ ನಿಂತು ಸ್ಟಂಟ್​ ಮಾಡುವಾಗ ಬ್ಯಾಲೆನ್ಸ್ ಸಿಗದೆ ಮುಂದಕ್ಕೆ ಹೋಗಿ ಪಾತಾಳಕ್ಕೆ ಬಿದ್ದಿರುವ ಘಟನೆಯೊಂದು ನಡೆದಿದೆ.
10:49 AM Apr 11, 2024 IST | Ashitha S
ಬೆಟ್ಟದ ತುದಿಯಲ್ಲಿ ಸ್ಟಂಟ್ ಮಾಡಿ ಪ್ರಪಾತಕ್ಕೆ ಬಿದ್ದ ಯುವಕ  ವಿಡಿಯೋ ವೈರಲ್‌

ವೈರಲ್:‌ ಯುವಕನೋರ್ವ ಬೆಟ್ಟದ ತುದಿಯಲ್ಲಿ ನಿಂತು ಸ್ಟಂಟ್​ ಮಾಡುವಾಗ ಬ್ಯಾಲೆನ್ಸ್ ಸಿಗದೆ ಮುಂದಕ್ಕೆ ಹೋಗಿ ಪಾತಾಳಕ್ಕೆ ಬಿದ್ದಿರುವ ಘಟನೆಯೊಂದು ನಡೆದಿದೆ.

Advertisement

ಯುವಕರಿಬ್ಬರು ಬೆಟ್ಟದ ತುದಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿ ಸ್ಟಂಟ್​ಗಳನ್ನ ಮಾಡುತ್ತಿರುತ್ತಾರೆ. ಆಗ ಇಬ್ಬರ ಪೈಕಿ ಒಬ್ಬ ಯುವಕ ಬೆಟ್ಟದ ತುದಿಯಲ್ಲಿ ನಿಂತು ಬ್ಯಾಕ್ ಫ್ಲಿಪ್​ ಹೊಡೆಯುತ್ತಾನೆ. ಆದರೆ ಯುವಕನಿಗೆ ನಿಲ್ಲಲು ಬ್ಯಾಲೆನ್ಸ್ ಸಿಗದ ಕಾರಣ ಹಾಗೆ ಮುಂದೆ ಹೋಗಿ ಪಾತಾಳಕ್ಕೆ ಬಿದ್ದಿದ್ದಾನೆ. ಈ ಘಟನೆ ಎಲ್ಲಿ ನಡೆದಿರೋದು ಎಂದು ತಿಳಿದು ಬಂದಿಲ್ಲ.

Advertisement

ಆದ್ರೆ ಯುವಕ ಸ್ಟಂಟ್ ​ಮಾಡಿ ಬೀಳುತ್ತಿರುವಾಗ ತಕ್ಷಣ ಇನ್ನೊಬ್ಬ ಯುವಕ ಆತನನ್ನ ಹಿಡಿಯಲು ಮುಂದಾಗುತ್ತಾನೆ. ಆದರೆ ಯುವಕ ಕೈಗೆ ಸಿಗದೇ ಪಾತಾಳಕ್ಕೆ ಮುಗ್ಗರಿಸಿ ಬಿದ್ದಿದ್ದಾನೆ. ಈ ಘಟನೆಯ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ.

Advertisement
Tags :
Advertisement