For the best experience, open
https://m.newskannada.com
on your mobile browser.
Advertisement

ಎಎಪಿ ಪ್ರತಿಭಟನೆ: ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಬಂಧನ

ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​​​ ಅವರನ್ನು ಗುರುವಾರ ರಾತ್ರಿ (ಮಾ.21)ರಂದು ಇಡಿ ಬಂಧಿಸಿತ್ತು.
12:30 PM Mar 22, 2024 IST | Ashitha S
ಎಎಪಿ ಪ್ರತಿಭಟನೆ  ಸಚಿವರಾದ ಅತಿಶಿ  ಸೌರಭ್ ಭಾರದ್ವಾಜ್ ಬಂಧನ

ದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​​​ ಅವರನ್ನು ಗುರುವಾರ ರಾತ್ರಿ (ಮಾ.21)ರಂದು ಇಡಿ ಬಂಧಿಸಿತ್ತು.

Advertisement

ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅವರನ್ನು ಇಡಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡಿದೆ. ಇದೀಗ ಬಂಧನವನ್ನು ವಿರೋಧಿಸಿ ದೆಹಲಿಯಲ್ಲಿ ಎಎಪಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಬಂಧನ ಮಾಡಲಾಗಿದೆ.

Read More:

Advertisement

1.

ಅರವಿಂದ್ ಕೇಜ್ರಿವಾಲ್ ರನ್ನು ಇಡಿ ಬಂಧಿಸಿದ್ದು ಯಾಕೆ ಗೊತ್ತ ?

2.

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅರೆಸ್ಟ್

Advertisement
Tags :
Advertisement