ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

2023ರ ವಿಶ್ವಕಪ್ ತಂಡ ಪ್ರಕಟಿಸಿದ ಎಬಿಡಿ: ಭಾರತದ ಐವರು ಆಟಗಾರರಿಗೆ ಸ್ಥಾನ

ದೆಹಲಿ: ವಿಶ್ವಕಪ್​ನ ಫೈನಲ್​ ಭಾರತ ತಂಡವನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿದೆ. ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಎಂಟ್ರಿ ನೀಡಿದ್ದ ಭಾರತ, ಕೊನೆಯಲ್ಲಿ ಸೋಲುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.
05:26 PM Nov 22, 2023 IST | Ashitha S

ದೆಹಲಿ: ವಿಶ್ವಕಪ್​ನ ಫೈನಲ್​ ಭಾರತ ತಂಡವನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿದೆ. ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಎಂಟ್ರಿ ನೀಡಿದ್ದ ಭಾರತ, ಕೊನೆಯಲ್ಲಿ ಸೋಲುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.

Advertisement

ಈ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್, ವಿಶ್ವಕಪ್​ನಲ್ಲಿ ನೀಡಿದ ಪ್ರದರ್ಶನ ಆಧಾರದ ಮೇಲೆ ತಂಡವನ್ನು ಪ್ರಕಟಿಸಿದ್ದಾರೆ. ವಿಶೇಷ ಅಂದರೆ ಎಬಿಡಿ ಪ್ರಕಟಿಸಿರುವ ತಂಡದಲ್ಲಿ ಭಾರತದ ಐವರು ಆಟಗಾರರು ಇದ್ದಾರೆ.

ಟ್ರಾವೀಸ್ ಹೆಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಚಿನ್ ರವೀಂದ್ರ, ಶ್ರೇಯಸ್ ಅಯ್ಯರ್, ಗ್ಲೇನ್ ಮ್ಯಾಕ್ಸ್​ವೆಲ್, ರವೀಂದ್ರ ಜಡೇಜಾ, ಆ್ಯಡಂ ಜಂಪಾ, ದಿಲ್​ಶನ್ ಮಡುಶಂಕ, ಜೆರಾಲ್ಡ್ ಕೋಟ್ಜಿ, ಮೊಹ್ಮದ್ ಶಮಿ ಎಂದು ತಿಳಿಸಿದ್ದಾರೆ. ಹೆಡ್ ಮತ್ತು ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿ ಬರಬೇಕು ಎಂದು ಎಬಿಡಿ ಹೇಳಿದ್ದಾರೆ.

Advertisement

Advertisement
Tags :
indiaLatestNewsNewsKannadaನವದೆಹಲಿಭಾರತವಿಶ್ವಕಪ್ ತಂಡ
Advertisement
Next Article