ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೊಹ್ಲಿಯ ಗೈರಿಗೆ 2ನೇ ಮಗುವಿನ ನಿರೀಕ್ಷೆ ಕಾರಣವಲ್ಲ: ಎಬಿಡಿ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಈಗ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ನಾನು ತಪ್ಪು ಮಾಹಿತಿ ನೀಡಿದೆ, ಕೊಹ್ಲಿಯ ಗೈರಿಗೆ 2ನೇ ಮಗುವಿನ ನಿರೀಕ್ಷೆ ಕಾರಣವಲ್ಲ ಎಂದು ಎಬಿಡಿ ಉಲ್ಟಾ ಹೊಡೆದಿದ್ದಾರೆ.
03:53 PM Feb 09, 2024 IST | Ashitha S

ವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಈಗ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ನಾನು ತಪ್ಪು ಮಾಹಿತಿ ನೀಡಿದೆ, ಕೊಹ್ಲಿಯ ಗೈರಿಗೆ 2ನೇ ಮಗುವಿನ ನಿರೀಕ್ಷೆ ಕಾರಣವಲ್ಲ ಎಂದು ಎಬಿಡಿ ಉಲ್ಟಾ ಹೊಡೆದಿದ್ದಾರೆ.

Advertisement

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ವದಂತಿಗಳನ್ನು ಹರಡುವ ಮೂಲಕ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಕೊಹ್ಲಿ ಏಕೆ ರಜೆ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಅವರು ಎಲ್ಲೇ ಇದ್ದರು ಆರೋಗ್ಯವಾಗಿರಲಿ ಹಾಗೂ ಇನ್ನಷ್ಟು ಬಲಿಷ್ಠವಾಗಿ ತಂಡಕ್ಕೆ ವಾಪಸ್ಸಾಗಲಿ ಎಂದಿದ್ದಾರೆ.

ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡ ಮಾಹಿತಿಯು ನಿಜವಲ್ಲ ಎಂದು ಬಹಿರಂಗಪಡಿಸಿದರು ಮತ್ತು ಪ್ರಸ್ತುತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.

Advertisement

ಡಿವಿಲಿಯರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ನಲ್ಲಿದ್ದ ವೇಳೆ ಯಾರೋ ಒಬ್ಬರು ಕೊಹ್ಲಿ ಬಗ್ಗೆ ಕೇಳಿದ್ದಾರೆ. ಈ ವೇಳೆ ಡಿವಿಲಿಯರ್ಸ್ ವಿರಾಟ್ ಕೊಹ್ಲಿ ದಂಪತಿ ಈ ವರ್ಷ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದರು.

Advertisement
Tags :
indiaLatestNewsNewsKannadaಎಬಿ ಡಿವಿಲಿಯರ್ಸ್ಎಬಿಡಿಕೊಹ್ಲಿಬೆಂಗಳೂರು
Advertisement
Next Article