For the best experience, open
https://m.newskannada.com
on your mobile browser.
Advertisement

ಎಕ್ಸ್ ಪ್ರೆಸ್ ಬಸ್ - ಕಾರು‌ ನಡುವೆ ಅಪಘಾತ: ಮಗು, ಮಹಿಳೆ ಸಹಿತ ಹಲವರಿಗೆ ಗಾಯ

ಕಾರು ಹಾಗೂ ಖಾಸಗಿ ಎಕ್ಸ್ ಪ್ರೆಸ್ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಗು, ಮಹಿಳೆ ಸಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡ ಘಟನೆ ಉಡುಪಿ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಡೆದಿದೆ.
05:52 PM Mar 23, 2024 IST | Chaitra Kulal
ಎಕ್ಸ್ ಪ್ರೆಸ್ ಬಸ್   ಕಾರು‌ ನಡುವೆ ಅಪಘಾತ  ಮಗು  ಮಹಿಳೆ ಸಹಿತ ಹಲವರಿಗೆ ಗಾಯ

ಉಡುಪಿ: ಕಾರು ಹಾಗೂ ಖಾಸಗಿ ಎಕ್ಸ್ ಪ್ರೆಸ್ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮಗು, ಮಹಿಳೆ ಸಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡ ಘಟನೆ ಉಡುಪಿ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಡೆದಿದೆ.

Advertisement

ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಎಕ್ಸ್ ಪ್ರೆಸ್ ಬಸ್ ಹಾಗೂ ಎರ್ಟಿಗಾ ಕಾರು ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಕಾಪು ಸರ್ಕಲ್ ಇನ್ ಸ್ಪೆಕ್ಟರ್ ಜಯಶ್ರೀ ಮಾಣಿ, ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement
Tags :
Advertisement