For the best experience, open
https://m.newskannada.com
on your mobile browser.
Advertisement

ಬೆಳ್ಳಂಬೆಳಗ್ಗೆ ಬಂದು ಮತದಾನ ಮಾಡಿದ ನಟ ಗಣೇಶ್ ದಂಪತಿ

ಲೋಕಸಭಾ  ಚುನಾವಣೆಯ  ಮತದಾನ ಪ್ರಕ್ರಿಯೆಯಲ್ಲಿ ಸೆಲೆಬ್ರಿಟಿಗಳು ಅತ್ಯಂತ ಹುಮ್ಮಸ್ಸಿನಿಂದ  ಭಾಗಿಯಾಗಿದ್ದಾರೆ.
07:44 AM Apr 26, 2024 IST | Ashika S
ಬೆಳ್ಳಂಬೆಳಗ್ಗೆ ಬಂದು ಮತದಾನ ಮಾಡಿದ ನಟ ಗಣೇಶ್ ದಂಪತಿ

ಬೆಂಗಳೂರು: ಲೋಕಸಭಾ  ಚುನಾವಣೆಯ  ಮತದಾನ ಪ್ರಕ್ರಿಯೆಯಲ್ಲಿ ಸೆಲೆಬ್ರಿಟಿಗಳು ಅತ್ಯಂತ ಹುಮ್ಮಸ್ಸಿನಿಂದ  ಭಾಗಿಯಾಗಿದ್ದಾರೆ.

Advertisement

ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್  ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಬೆಳಗ್ಗೆ 7.20ಕ್ಕೆ ಆಗಮಿಸಿ  ಮತದಾನ ಮಾಡಿ, ಮಾದರಿಯಾದರು.

ಮತದಾನ ಮಾಡಿ ಮಾತನಾಡಿದ ಗಣೇಶ್, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು. ಜೆಪಿ ನಗರ ಆಕ್ಸ್ ಫರ್ಡ್ ಮತಗಟ್ಟೆಯಲ್ಲಿ ನಟ ಸುದೀಪ್ ತಾಯಿ ಸರೋಜಾ ಅವರು ಮತ ಚಲಾಯಿಸಿದರು. ನಂತರ ಸುದೀಪ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.

Advertisement

ತಪ್ಪದೇ ಮತದಾನ ಮಾಡಿ ಎಂದು ಈವರೆಗೂ ಪ್ರಚಾರ ಮಾಡುತ್ತಿದ್ದ ನಟ ನಟಿಯರು ತಮ್ಮ ಜವಾಬ್ದಾರಿಯನ್ನು  ನಿಭಾಯಿಸಿ ಮಾದರಿಯಾಗಿದ್ದಾರೆ.

Advertisement
Tags :
Advertisement