ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಮತ್ತೊಂದು ಪೋಸ್ಟ್ ಮಾಡಿದ ಪ್ರಕಾಶ್ ರೈ

ಬೆಂಗಳೂರು: ಪ್ರಧಾನಿ ಮೋದಿ, ಬಿಜೆಪಿ, ಹಿಂದುತ್ವ, ಹಿಂದೂಗಳನ್ನು ಗುರಿಯಾಗಿಸಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಹಾಗೂ ಟೀಕೆಗೆ ಒಳಗಾಗುತ್ತಿರುವ ನಟ ಪ್ರಕಾಶ್ ರೈ ಇದೀಗ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.
07:35 AM Nov 09, 2023 IST | Ashitha S

ಬೆಂಗಳೂರು: ಪ್ರಧಾನಿ ಮೋದಿ, ಬಿಜೆಪಿ, ಹಿಂದುತ್ವ, ಹಿಂದೂಗಳನ್ನು ಗುರಿಯಾಗಿಸಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಹಾಗೂ ಟೀಕೆಗೆ ಒಳಗಾಗುತ್ತಿರುವ ನಟ ಪ್ರಕಾಶ್ ರೈ ಇದೀಗ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.

Advertisement

ಒಂದು ಹಳೆಯ ಪತ್ರಿಕೆಯ ಸುದ್ದಿ ತುಣುಕನ್ನು ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಕಾಶ್ ರೈ, ಡಿಮಾನಿಟೈಸೇಷನ್ ಬಗ್ಗೆ ಟೀಕಿಸಿ ಪೋಸ್ಟ್ ಮಾಡಿದ್ದಾರೆ. ಈ ನಾಟಕೀಯ ದಿನದ ಕುರಿತು ನಿಮಗೆ ನೆನಪಿದ್ದರೆ ಲೈಕ್ ಮಾಡಿ, ರಿಪೋಸ್ಟ್ ಮಾಡಿ ಎಂದೂ ಕೇಳಿಕೊಂಡಿದ್ದಾರೆ.

ಪೋಸ್ಟರ್‌ ನಲ್ಲಿ, 2016ರ ನ. 8ರಂದು ಡಿಮಾನಿಟೈಸೇಷನ್ ಘೋಷಣೆ ಮಾಡಿದ ಬಳಿಕ ಆದ ಅನನುಕೂಲ-ಅವಾಂತರಗಳ ಬಳಿಕ ಪ್ರಧಾನಿ ಮೋದಿ ಒಮ್ಮೆ ಗದ್ಗದಿತರಾಗಿ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನನಗೆ 50 ದಿನಗಳ ಸಮಯ ಕೊಡಿ, ನನ್ನದು ತಪ್ಪಾಗಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ ಎಂದು ಮೋದಿ ಹೇಳಿದ್ದು ಪತ್ರಿಕೆಯೊಂದರಲ್ಲಿ ಮುದ್ರಿತಗೊಂಡಿತ್ತು.

Advertisement

 

 

 

Advertisement
Tags :
GOVERNMENTindiaKARNATAKALatestNewsNewsKannadaSANDALWOODಪ್ರಕಾಶ್‌ ರೈಬೆಂಗಳೂರು
Advertisement
Next Article