For the best experience, open
https://m.newskannada.com
on your mobile browser.
Advertisement

ನಟಿ ಶ್ರೀಲೀಲಾ ಜೊತೆ ನಟಿಸಲು ಸ್ಟಾರ್ ನಟರು ಹಿಂದೇಟು ಹಾಕುತ್ತಿದ್ದಾರ?

ನಟಿ ಶ್ರೀಲೀಲಾ ಇದೀಗ ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ. ಇದೀಗ ಈ ಕನ್ನಡತಿಯ ಜೊತೆ ಸ್ಟಾರ್ ನಟರಿಗೆ ನಟಿಸಲು ಹಿಂದೂ ಮುಂದೂ ನೋಡುವಂತಾಗಿದೆ.
06:22 PM Mar 19, 2024 IST | Gayathri SG
ನಟಿ ಶ್ರೀಲೀಲಾ ಜೊತೆ ನಟಿಸಲು ಸ್ಟಾರ್ ನಟರು ಹಿಂದೇಟು ಹಾಕುತ್ತಿದ್ದಾರ

ನಟಿ ಶ್ರೀಲೀಲಾ ಇದೀಗ ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ. ಇದೀಗ ಈ ಕನ್ನಡತಿಯ ಜೊತೆ ಸ್ಟಾರ್ ನಟರಿಗೆ ನಟಿಸಲು ಹಿಂದೂ ಮುಂದೂ ನೋಡುವಂತಾಗಿದೆ.

Advertisement

ಅಷ್ಟಕ್ಕೂ ಕಾರಣ ಏನಂತೀರ? ಶ್ರೀಲೀಲಾ ಅವರ ವೇಗ, ಎನರ್ಜಿಗೆ ಮ್ಯಾಚ್ ಮಾಡಲಾಗದೇ ಅವರ ಜೊತೆ ಕೆಲಸ ಮಾಡಲು ಹಿಂದೇಟು ಹಾಕ್ತಿದ್ದಾರೆ. ಯಾವುದೇ ರೀತಿಯ ಸ್ಟೇಪ್ಸ್ ಇರಲಿ, ಅಲ್ಲಿಯೇ ಕಲಿತು ಸೆಟ್‌ನಲ್ಲಿ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಹೀರೋಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ.

ಸದ್ಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಹೀರೋಯಿನ್ ಆಗಿ ಶ್ರೀಲೀಲಾ ನಟಿಸಿದ್ದಾರೆ.

Advertisement

Advertisement
Tags :
Advertisement