For the best experience, open
https://m.newskannada.com
on your mobile browser.
Advertisement

ಆಫ್ರಿಕನ್​​ ಮತ್ತು ಭಾರತೀಯ​ ವಿದ್ಯಾರ್ಥಿಗಳ ನಡುವೆ ಜಗಳ: ವಿಡಿಯೋ ವೈರಲ್

ಕ್ಷುಲ್ಲಕ ವಿಚಾರಕ್ಕೆ ಆಫ್ರಿಕನ್​​ ಮತ್ತು ಭಾರತೀಯ​ ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಘಟನೆ ಗುಜರಾತ್​​ ವಡೋದರಾದಲ್ಲಿರೋ ಪಾರುಲ್​​​ ವಿವಿ ಕ್ಯಾಂಪಸ್​ನಲ್ಲಿರೋ ಹಾಸ್ಟೆಲ್​​ ಒಂದರಲ್ಲಿ ನಡೆದಿದೆ.
10:04 PM Feb 21, 2024 IST | Gayathri SG
ಆಫ್ರಿಕನ್​​ ಮತ್ತು ಭಾರತೀಯ​ ವಿದ್ಯಾರ್ಥಿಗಳ ನಡುವೆ ಜಗಳ  ವಿಡಿಯೋ ವೈರಲ್

ಅಹಮದಾಬಾದ್​​: ಕ್ಷುಲ್ಲಕ ವಿಚಾರಕ್ಕೆ ಆಫ್ರಿಕನ್​​ ಮತ್ತು ಭಾರತೀಯ​ ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಘಟನೆ ಗುಜರಾತ್​​ ವಡೋದರಾದಲ್ಲಿರೋ ಪಾರುಲ್​​​ ವಿವಿ ಕ್ಯಾಂಪಸ್​ನಲ್ಲಿರೋ ಹಾಸ್ಟೆಲ್​​ ಒಂದರಲ್ಲಿ ನಡೆದಿದೆ.

Advertisement

ಆಫ್ರಿಕನ್​ ವಿದ್ಯಾರ್ಥಿಗಳ ಮೈಬಣ್ಣದ ಬಗ್ಗೆ ಕೆಲವು ಕಿಡಿಗೇಡಿಗಳು ಅವಹೇಳನ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಆಫ್ರಿಕನ್​ ವಿದ್ಯಾರ್ಥಿಗಳು ಕಿಡಿಗೇಡಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

Advertisement

Advertisement
Tags :
Advertisement