For the best experience, open
https://m.newskannada.com
on your mobile browser.
Advertisement

ಭಾರತದಿಂದ ಟೆಲ್‌ ಅವೀವ್‌ ವಿಮಾನ ರದ್ದು: ಏರ್‌ ಇಂಡಿಯಾ

ಇಸ್ರೇಲ್‌-ಇರಾನ್‌ ಸಂಘರ್ಷದಿಂದ ಉದ್ವಿಘ್ನಗೊಂಡಿರುವ ಟೆಲ್‌ ಅವೀವ್‌ಗೆ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
07:59 PM Apr 19, 2024 IST | Maithri S
ಭಾರತದಿಂದ ಟೆಲ್‌ ಅವೀವ್‌ ವಿಮಾನ ರದ್ದು  ಏರ್‌ ಇಂಡಿಯಾ

ಇಸ್ರೇಲ್‌-ಇರಾನ್‌ ಸಂಘರ್ಷದಿಂದ ಉದ್ವಿಘ್ನಗೊಂಡಿರುವ ಟೆಲ್‌ ಅವೀವ್‌ಗೆ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

Advertisement

ʼಟೆಲ್‌ ಅವೀವ್‌ ಹಾಗು ಭಾರತದ ನಡುವೆ ಹಾರಾಟ ನಡೆಸುವ ಎಲ್ಲಾ ಏರ್‌ ಇಂಡಿಯಾ ವಿಮಾನಗಳನ್ನು ಏ.೩೦ರವರೆಗೆ ರದ್ದುಗೊಳಿಸಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆʼ ಎಂದು ಏರ್‌ ಇಂಡಿಯಾ ಮಾಹಿತಿ ನೀಡಿದೆ. ದೆಹಲಿ ಹಾಗು ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ನಡುವೆ ವಾರದಲ್ಲಿ ನಾಲ್ಕು ವಿಮಾನಗಳು ಹಾರಾಟ ನಡೆಸುತ್ತಿದ್ದವು.

ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸಿದ ಕಾರಣ ಆ ಪ್ರದೇಶದಲ್ಲಿ ಉದ್ವಿಘ್ನತೆ ಹೆಚ್ಚಿದ್ದು, ಈ ನಿರ್ಧಾರಕ್ಕೆ ಬರಲಾಗಿದೆ.

Advertisement

Advertisement
Tags :
Advertisement