For the best experience, open
https://m.newskannada.com
on your mobile browser.
Advertisement

ಶೂಟಿಂಗ್‌ ವೇಳೆ ಪಲ್ಟಿಯಾದ ಅಜಿತ್‌ ಕಾರು : ಅಪಾಯದಿಂದ ಪಾರಾದ ಕಾಲಿವುಡ್‌ ನಟ

ಕಾಲಿವುಡ್‌ನ ಪ್ರಸಿದ್ಧನ ನಟ ಅಜಿತ್‌ ಕುಮಾರ್‌ ಶೂಟಿಂಗ್‌ ಸಮಯದಲ್ಲಿ ಡ್ರಿಪ್ಟ್​​ ಮಾಡುವ ವೇಳೆ ಕಾರು ಪಲ್ಟಿಯಾಗಿದೆ. ಈ ಅಪಘಾತದ ದೃಶ್ಯ ಕ್ಯಾಮೆರದಲಲಿ ಸೆರೆಯಾಗಿದ್ದು ಇದೀಗ ವಿಡಿಯೋ ವೈರಲ್‌ ಆಗಿದೆ.
07:35 PM Apr 04, 2024 IST | Nisarga K
ಶೂಟಿಂಗ್‌ ವೇಳೆ ಪಲ್ಟಿಯಾದ ಅಜಿತ್‌ ಕಾರು   ಅಪಾಯದಿಂದ ಪಾರಾದ ಕಾಲಿವುಡ್‌ ನಟ
ಶೂಟಿಂಗ್‌ ವೇಳೆ ಪಲ್ಟಿಯಾದ ಅಜಿತ್‌ ಕಾರು : ಅಪಾಯದಿಂದ ಪಾರಾದ ಕಾಲಿವುಡ್‌ ನಟ

ಕಾಲಿವುಡ್‌ನ ಪ್ರಸಿದ್ಧನ ನಟ ಅಜಿತ್‌ ಕುಮಾರ್‌ ಶೂಟಿಂಗ್‌ ಸಮಯದಲ್ಲಿ ಡ್ರಿಪ್ಟ್​​ ಮಾಡುವ ವೇಳೆ ಕಾರು ಪಲ್ಟಿಯಾಗಿದೆ. ಈ ಅಪಘಾತದ ದೃಶ್ಯ ಕ್ಯಾಮೆರದಲಲಿ ಸೆರೆಯಾಗಿದ್ದು ಇದೀಗ ವಿಡಿಯೋ ವೈರಲ್‌ ಆಗಿದೆ.

Advertisement

ಅಜಿತ್​ ಕುಮಾರ್​ ‘ವಿಡೈಮುಯರ್ಚಿ’ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆ. ಇದು ಕಳೆದ ವರ್ಷ ಶೂಟಿಂಗ್​ ಸಮಯದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಸದ್ಯ ಮಧ್ಯಪ್ರದೇಶದಲ್ಲಿ ಪ್ರವಾಸದಲ್ಲಿರುವ ನಟ, ಕಳೆದ ವರ್ಷ ಕಾರು ಯುರೋಪಿನ್ ದೇಶದಲ್ಲಿ ಸ್ಟಂಟ್​ ಮಾಡುವಾಗ ಅವರು ಚಲಾಯಿಸುತ್ತಿದ್ದ ಕಾರು ಪಲ್ಟಿ ಹೊಡೆದಿತ್ತು. ಡ್ಯೂಪ್ ಇಲ್ಲದೇ ನಟ ಕಾರು ಚಲಾಯಿಸುವ ಮತ್ತು ಸಾಹಸ ಮಾಡುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ಅಜಿತ್​ ಜೊತೆಗೆ ನಟ ಆರವ್​ ಕೂಡ ಕಾರಿನಲ್ಲಿ ಇದ್ದರು. ಈ ಭಯಾನಕ ದೃಶ್ಯವನ್ನು ಪ್ರಚಾರಕ ಸುರೇಶ್​ ಚಂದ್ರ ಹಂಚಿಕೊಂಡಿದ್ದಾರೆ. ‘‘ವಿಡೈಮುಯರ್ಚಿ ಚಿತ್ರೀಕರಣ ನವೆಂಬರ್​ 2023’’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಅಜಿತ್​ ಕಾರು ಸ್ಟಂಟ್​ ದೃಶ್ಯ ಸೆರೆಯಾಗಿದೆ. ಸದ್ಯ ಅಪಗಾತದಲ್ಲಿ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ

Advertisement
Tags :
Advertisement