ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾನವ ಕಳ್ಳಸಾಗಾಟನೆ ಆರೋಪ : ಎನ್​​ಸಿಪಿಸಿಆರ್​​ ಅಧಿಕಾರಿಗಳಿಂದ ದಾಳಿ

ನಗರದ ಅನಾತಾಶ್ರಮ ಒಂದರಲ್ಲಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದ್ದು ಸ್ಥಳಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದಾಳಿ ನೆಡಸಿ ಅವರ ಅಕ್ರಮ ಸಾಗಟನೆಯನ್ನು ಪತ್ತೆ ಹಚ್ಚಿದೆ. ಈ ಹಿನ್ನಲೆ ಅಲ್ಲಿ 20 ಹೆಣ್ಣು ಮಕ್ಕಳು ಪತ್ತೆ ಆಗಿದ್ದಾರೆ ಹಾಗೂ ಅವರನ್ನು ಗಲ್ಫ್‌ ರಾಷ್ಟ್ರಗಳಿಗೆ ಕಳುಹಿಸಲು ತಯಾರಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. . ಸದ್ಯ ಎಫ್​​ಐಆರ್​ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಎನ್​​ಸಿಪಿಸಿಆರ್ ಅಧ್ಯಕ್ಷ ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ.
10:47 AM Mar 16, 2024 IST | Nisarga K
ಮಾನವ ಕಳ್ಳಸಾಗಾಟನೆ ಆರೋಪ : ಎನ್​​ಸಿಪಿಸಿಆರ್​​ ಅಧಿಕಾರಿಗಳಿಂದ ದಾಳಿ

ಬೆಂಗಳೂರು: ನಗರದ ಅನಾತಾಶ್ರಮ ಒಂದರಲ್ಲಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದ್ದು ಸ್ಥಳಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದಾಳಿ ನೆಡಸಿ ಅವರ ಅಕ್ರಮ ಸಾಗಟನೆಯನ್ನು ಪತ್ತೆ ಹಚ್ಚಿದೆ. ಈ ಹಿನ್ನಲೆ ಅಲ್ಲಿ 20 ಹೆಣ್ಣು ಮಕ್ಕಳು ಪತ್ತೆ ಆಗಿದ್ದಾರೆ ಹಾಗೂ ಅವರನ್ನು ಗಲ್ಫ್‌ ರಾಷ್ಟ್ರಗಳಿಗೆ ಕಳುಹಿಸಲು ತಯಾರಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. . ಸದ್ಯ ಎಫ್​​ಐಆರ್​ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಎನ್​​ಸಿಪಿಸಿಆರ್ ಅಧ್ಯಕ್ಷ ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ.

Advertisement

ಮಕ್ಕಳನ್ನು ಸಾಗಾಟನೆಯ ಕಳ್ಳ ನೆಪಕ್ಕೆ ಮದರಸ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ ಮದರಸಕ್ಕೆ ಯಾವುದೇ ಲೈಸೆನ್ಸ್‌ ಇಲ್ಲದೆ ನಡೆಸುತ್ತಿದ್ದರು  ಎಂದು ದೂರು ನೀಡಿದ್ದಾರೆ.

Advertisement

ಈ ಬಗ್ಗೆ ಕಂಗೂನ್‌ ಅವರು ಎಕ್ಸನಲ್ಲಿ ಮಾಹಿತಿ ನೀಡಿದ್ದಾರೆ ದಾಳಿ ವೇಳೆ ಅಕ್ರಮ ಸಾಗಟಾನೆಯಲ್ಲಿ ಭಾಗಿಯಾಗಿದ್ದ ಸಲ್ಮ ಎಂಬ ಮಹಿಳೆ ಮತ್ತು ಅವಳ ಬೋಸ್‌ ಶರೀಫ್‌ ಜಗಳವಾಡಲು ಮುಂದಾಗಿದ್ದಾರೆ ಈ ವೇಳೆ ಪೊಲೀಸ್‌ ಸಿಬ್ಬಂದಿ ತಡೆದಿದ್ದದಾರೆ. ದಾಳಿ ವೇಳೆ ಕೆಲ ಹುಡುಗಿಯರು ಮಾತನಾಡಿದ್ದು, ಸಲ್ಮಾ ಎಂಬ ಮಹಿಳೆ ಕುವೈತ್‌ನಲ್ಲಿರುವ ಹುಡುಗಿಯರ ಸಂಬಂಧಗಳನ್ನು ಏರ್ಪಡಿಸುತ್ತಾಳೆ ಎಂದು ಆರೋಪ ಮಾಡಿದ್ದಾರೆ.‌
ಸದ್ಯ ಈ ಸಂಬಂಧ ಎನ್​ಸಿಪಿಸಿಆರ್​ ದೂರು ಆಧರಿಸಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

 

 

Advertisement
Tags :
attackbengalurucrimehumanLatestNewsNCPCRNewsKannadaOFFICERStrafficking
Advertisement
Next Article