ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜೂನ್‌ 29ರಿಂದ ವಾರ್ಷಿಕ ಅಮರನಾಥ ಯಾತ್ರೆ ಆರಂಭ

ಪ್ರಸಕ್ತ ಸಾಲಿನಡಿ ಅಮರನಾಥ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜೂನ್‌ 29ರಿಂದ ಆರಂಭಗೊಂಡು, ಆಗಸ್ಟ್‌ 19ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಇಂದು (ಭಾನುವಾರ) ಪ್ರಕಟಿಸಿದೆ.
05:10 PM Apr 14, 2024 IST | Ashitha S

ಶ್ರೀನಗರ: ಪ್ರಸಕ್ತ ಸಾಲಿನಡಿ ಅಮರನಾಥ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜೂನ್‌ 29ರಿಂದ ಆರಂಭಗೊಂಡು, ಆಗಸ್ಟ್‌ 19ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಇಂದು ಪ್ರಕಟಿಸಿದೆ.

Advertisement

52 ದಿನಗಳ ಯಾತ್ರೆಗೆ ಮುಂಗಡ ನೋಂದಣಿಯನ್ನು ಏಪ್ರಿಲ್‌ 15ರಿಂದ ಆರಂಭಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಅಮರನಾಥ ದೇವಾಲಯವು ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ ನೆಲೆಗೊಂಡಿದ್ದು, ಸುಮಾರು 3,880 ಮೀಟರ್‌ ಎತ್ತರವಿದೆ.

ವಾರ್ಷಿಕ ಯಾತ್ರೆಯು ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ ಮತ್ತು ಗಾಂದರ್‌ಬಲ್‌ ಜಿಲ್ಲೆಯ ಬಾಲ್‌ಟಾಲ್‌ ಮಾರ್ಗಗಳಿಂದ ಪ್ರಾರಂಭಗೊಳ್ಳಲಿದೆ.

Advertisement

Advertisement
Tags :
GOVERNMENTindiaLatestNewsNewsKarnatakaನವದೆಹಲಿ
Advertisement
Next Article