For the best experience, open
https://m.newskannada.com
on your mobile browser.
Advertisement

500 ವಿಕೆಟ್‌ನ ಸರದಾರ: ಟೆಸ್ಟ್ ಕ್ರಿಕೆಟ್‌ನಲ್ಲಿ ಆರ್‌. ಅಶ್ವಿನ್‌ ಅದ್ಭುತ ಸಾಧನೆ

ಟೀಂ ಇಂಡಿಯಾ ಆಟಗಾರ ಆರ್‌. ಅಶ್ವಿನ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್ ಅವರು 500ನೇ ವಿಕೆಟ್‌ ಕಬಳಿಸೋ ಮೂಲಕ ಸಂಭ್ರಮ ಆಚರಿಸಿದ್ದಾರೆ.
04:28 PM Feb 16, 2024 IST | Ashitha S
500 ವಿಕೆಟ್‌ನ ಸರದಾರ  ಟೆಸ್ಟ್ ಕ್ರಿಕೆಟ್‌ನಲ್ಲಿ ಆರ್‌  ಅಶ್ವಿನ್‌ ಅದ್ಭುತ ಸಾಧನೆ

ರಾಜ್ಕೋಟ್: ಟೀಂ ಇಂಡಿಯಾ ಆಟಗಾರ ಆರ್‌. ಅಶ್ವಿನ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್ ಅವರು 500ನೇ ವಿಕೆಟ್‌ ಕಬಳಿಸೋ ಮೂಲಕ ಸಂಭ್ರಮ ಆಚರಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ರೆಕಾರ್ಡ್‌ ಕನ್ನಡಿಗ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದೆ. ಅದಾದ ಬಳಿಕ ಆರ್‌.ಅಶ್ವಿನ್ ಅವರು 500 ವಿಕೆಟ್ ಪಡೆಯೋ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಕನ್ನಡಿಗ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಗಳಿಸಿದ್ದಾರೆ. ಇದಾದ ಬಳಿಕ 500 ವಿಕೆಟ್ ಪಡೆದ ಮತ್ತೊಬ್ಬ ಅಂತಾರಾಷ್ಟ್ರೀಯ ಆಟಗಾರ ಆರ್‌.ಅಶ್ವಿನ್ ಅವರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಆರ್‌.ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ.

Advertisement

Advertisement
Tags :
Advertisement