For the best experience, open
https://m.newskannada.com
on your mobile browser.
Advertisement

ನಿಯಂತ್ರಣ ಕಳೆದುಕೊಂಡ ‘ಅಮಿತ್ ಶಾ’ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಬಿಹಾರದ ಬೇಗುಸರಾಯ್‌ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ ಘಟನೆ ಇಂದು ನಡೆಯಿತು.
05:53 PM Apr 29, 2024 IST | Ashitha S
ನಿಯಂತ್ರಣ ಕಳೆದುಕೊಂಡ ‘ಅಮಿತ್ ಶಾ’ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ನವದೆಹಲಿ: ಬಿಹಾರದ ಬೇಗುಸರಾಯ್‌ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ ಘಟನೆ ಇಂದು ನಡೆಯಿತು.

Advertisement

ಸದ್ಯ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಗೃಹ ಸಚಿವರು ಬಿಹಾರದಲ್ಲಿ ಚುನಾವಣಾ ರ್ಯಾಲಿಗಾಗಿ ಆಗಮಿಸಿದ್ದರು. ವೈರಲ್‌ ಆಗಿರುವ ವೀಡಿಯೊ ಕ್ಲಿಪ್ನಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಆಗಿ, ಬಲಕ್ಕೆ ಅಲುಗಾಡುತ್ತದೆ.

ಆಗ ಎಚ್ಚೆತ್ತಾ ಪೈಲಟ್ ಹರಸಾಹಸ ಪಟ್ಟು ಹೆಲಿಕಾಪ್ಟರ್ ನಿಯಂತ್ರಣಕ್ಕೆ ಹಿಂತೆಗೆದುಕೊಂಡಿದ್ದು, ನಂತರ ಹೆಲಿಕಾಪ್ಟರ್ ಹಾರಾಡಿರುವುದು ಸೆರೆಯಾಗಿದೆ.

Advertisement

Advertisement
Tags :
Advertisement