ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸ್ವಾತಂತ್ರ್ಯದ ಜೀವನಕ್ಕಾಗಿ IPS ಹುದ್ದೆಗೆ ರಾಜೀನಾಮೆ

ಅಸ್ಸಾಂ-ಮೇಘಾಲಯ ಕೇಡರ್ ನ ೨೦೧೧ ನೇ ಬ್ಯಾಚ್ ನ ಐ.ಪಿ.ಎಸ್‌ ಅಧಿಕಾರಿ ಆನಂದ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
09:19 PM Jan 01, 2024 IST | Maithri S

ನವದೆಹಲಿ: ಅಸ್ಸಾಂ-ಮೇಘಾಲಯ ಕೇಡರ್ ನ ೨೦೧೧ ನೇ ಬ್ಯಾಚ್ ನ ಐ.ಪಿ.ಎಸ್‌ ಅಧಿಕಾರಿ ಆನಂದ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮೂಲತಃ ಬಿಹಾರದವರಾದ ಇವರು ಪ್ರಸ್ತುತ ಅಸ್ಸಾಂನ ಲಖೀಂಪುರ್ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಮಣಿಪುರ ಹಿಂಸಾಚಾರದ ತನಿಖಾ ತಂಡದ ಭಾಗವಾಗಿ ಇವರನ್ನು ಮಣಿಪುರಕ್ಕೆ ಕಳುಹಿಸಲಾಗಿತ್ತು.
ತಮ್ಮ ಪ್ರಾಮಾಣಿಕ ಹಾಗು ಗಂಭೀರ ನಡತೆಯಿಂದ ಅಸ್ಸಾಂ ಸಿಂಗಂ ಎಂದು ಖ್ಯಾತರಾಗಿದ್ದ ಮಿಶ್ರಾ ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕ ಹಿಂಬಾಲಕರನ್ನು ಹೊಂದಿದ್ದಾರೆ. ಇದೀಗ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಪತ್ರದಲ್ಲಿ ʼಸ್ವಾತಂತ್ರ್ಯʼ ಮತ್ತು ʼಸ್ವತಂತ್ರ ಜೀವನʼಕ್ಕಾಗಿ ಈ ನಿರ್ಧಾರವೆಂದು ತಿಳಿಸಿದ್ದಾರೆ.

Advertisement

Advertisement
Tags :
indiaIPSLatestNewsNewsKannadaPOLICERESIGNATION
Advertisement
Next Article