For the best experience, open
https://m.newskannada.com
on your mobile browser.
Advertisement

ಪಾರ್ಶ್ವವಾಯುವಿಗೆ ತುತ್ತಾದ ಆ್ಯಪಲ್​​ ಸಹ-ಸಂಸ್ಥಾಪಕ

ಆ್ಯಪಲ್​​ ಸಹ-ಸಂಸ್ಥಾಪಕ ಸ್ಟೀವ್​ ವೋಜ್ನಿಯಾಕ್ ಪಾಶ್ವವಾರ್ಯುಗೆ ತುತ್ತಾಗಿದ್ದಾರೆ. ಇವರನ್ನು ಮೆಕ್ಸಿಕೋದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
12:29 PM Nov 09, 2023 IST | Ramya Bolantoor
ಪಾರ್ಶ್ವವಾಯುವಿಗೆ ತುತ್ತಾದ ಆ್ಯಪಲ್​​ ಸಹ ಸಂಸ್ಥಾಪಕ

ಮೆಕ್ಸಿಕೋ: ಆ್ಯಪಲ್​​ ಸಹ-ಸಂಸ್ಥಾಪಕ ಸ್ಟೀವ್​ ವೋಜ್ನಿಯಾಕ್ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇವರನ್ನು ಮೆಕ್ಸಿಕೋದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಸ್ಟೀವ್​ ವೋಜ್ನಿಯಾಕ್​ 73 ವರ್ಷ ವಯಸ್ಸಿನವರಾಗಿದ್ದು, ಮೆಕ್ಸಿಕನ್​ನ ಸಾಂಟಾ ಫೇಯಲ್ಲಿ ಆಯೋಜಿಸಲಾಗಿದ್ದ ವರ್ಲ್​​ ಬಿಸಿನೆಸ್​ ಫೋರಂನ ಈವೆಂಟ್​ನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಸಂಜೆ 4.20ಕ್ಕೆ ಸಮ್ಮೇಳದಲ್ಲಿ ಮಾತನಾಡಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಸ್ಟೀವ್​ ವೋಜ್ನಿಯಾಕ್ ಪಾರ್ಶವಾಯುವಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

Advertisement
Advertisement
Tags :
Advertisement