ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಸಿಂಗಂ ಎಗೇನ್‌ʼ ಸಿನಿಮಾದಲ್ಲಿನ ಅರ್ಜುನ್ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌

ರೋಹಿತ್‌ ಶೆಟ್ಟಿ ನಿರ್ದೇಶನದ ಬಾಲಿವುಡ್‌ ನ ಬಹು ನಿರೀಕ್ಷಿತ ಮಲ್ಟಿಸ್ಟಾರ್ಸ್‌ ಸಿನಿಮಾಗಳಲ್ಲಿ ಒಂದಾಗಿರುವ ʼಸಿಂಗಂ ಎಗೇನ್‌ʼ ಸಿನಿಮಾದ ಮತ್ತೊಂದು ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ʼಸಿಂಗಂ ಎಗೇನ್‌ʼ ರೋಹಿತ್ ಶೆಟ್ಟಿ ಅವರ ಕಾಪ್‌ ಯೂನಿವರ್ಸ್‌ ಸಿನಿಮ.  ಅವರ ಸಿಂಗಂ ಸರಣಿಯ ಸಿನಿಮಾಗಳು ಬಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿವೆ. ʼಸಿಂಗಂ ಎಗೇನ್‌ʼ ನಲ್ಲಿ ದೊಡ್ಡ ಕಲಾವಿದರ ದಂಡೇ ಇರಲಿದೆ. ಈಗಾಗಲೇ ಸಿನಿಮಾ ಪ್ರಮುಖ ಪಾತ್ರಗಳ ಫಸ್ಟ್‌ ಲುಕ್‌ ನ್ನು ರಿವೀಲ್‌ ಮಾಡಲಾಗಿದೆ. ಇದೇ ವರ್ಷದ ಆಗಸ್ಟ್‌ 15 ರಂದು ಸಿನಿಮಾ ರಿಲೀಸ್‌ ಆಗಲಿದೆ.
12:15 PM Feb 14, 2024 IST | Ashitha S

ಮುಂಬೈ: ರೋಹಿತ್‌ ಶೆಟ್ಟಿ ನಿರ್ದೇಶನದ ಬಾಲಿವುಡ್‌ ನ ಬಹು ನಿರೀಕ್ಷಿತ ಮಲ್ಟಿಸ್ಟಾರ್ಸ್‌ ಸಿನಿಮಾಗಳಲ್ಲಿ ಒಂದಾಗಿರುವ ʼಸಿಂಗಂ ಎಗೇನ್‌ʼ ಸಿನಿಮಾದ ಮತ್ತೊಂದು ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ʼಸಿಂಗಂ ಎಗೇನ್‌ʼ ರೋಹಿತ್ ಶೆಟ್ಟಿ ಅವರ ಕಾಪ್‌ ಯೂನಿವರ್ಸ್‌ ಸಿನಿಮ.  ಅವರ ಸಿಂಗಂ ಸರಣಿಯ ಸಿನಿಮಾಗಳು ಬಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿವೆ. ʼಸಿಂಗಂ ಎಗೇನ್‌ʼ ನಲ್ಲಿ ದೊಡ್ಡ ಕಲಾವಿದರ ದಂಡೇ ಇರಲಿದೆ. ಈಗಾಗಲೇ ಸಿನಿಮಾ ಪ್ರಮುಖ ಪಾತ್ರಗಳ ಫಸ್ಟ್‌ ಲುಕ್‌ ನ್ನು ರಿವೀಲ್‌ ಮಾಡಲಾಗಿದೆ. ಇದೇ ವರ್ಷದ ಆಗಸ್ಟ್‌ 15 ರಂದು ಸಿನಿಮಾ ರಿಲೀಸ್‌ ಆಗಲಿದೆ.

Advertisement

ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ ಪಡುಕೋಣೆ, ಬಾಜಿರಾವ್‌ ಸಿಂಗಂ ಆಗಿ ಅಜಯ್‌ ದೇವಗನ್‌, ಸಂಗಂ ಭಲೇರಾವ್‌ ಆಗಿ ರಣ್ವೀರ್ ಸಿಂಗ್ ‌, ಎಸಿಪಿ ಸತ್ಯ ಆಗಿ ಟೈಗರ್‌ ಶ್ರಾಫ್‌, ಕರೀನಾ ಕಪೂರ್‌ ಹಾಗೂ ಇತರೆ ಪ್ರಮುಖರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೀಗ ಸಿನಿಮಾದಲ್ಲಿ ವಿಲನ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲಿರುವ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ. ಅರ್ಜುನ್‌ ಕಪೂರ್‌ ನೆಗೆಟಿವ್‌ ರೋಲ್‌ ನಲ್ಲಿ ʼಸಿಂಗಂ ಎಗೇನ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ರಕ್ತಸಿಕ್ತ ಅವತಾರದಲ್ಲಿ ಅರ್ಜುನ್‌ ಕಾಣಿಸಿಕೊಂಡಿದ್ದಾರೆ. ಅವರ ಮುಂದೆ ರಣ್ವೀರ್‌ ಸಿಂಗ್‌ ನಿಂತಿದ್ದಾರೆ. ʼಮನುಷ್ಯ ತಪ್ಪು ಮಾಡುತ್ತಾನೆ. ಅವನಿಗೆ ಅದರ ಶಿಕ್ಷೆಯೂ ಸಿಗುತ್ತದೆ. ಆದರೆ ಈಗ ಬರುವವನು ಸೈತಾನ್"‌ ಎಂದು ರೋಹಿತ್‌ ಶೆಟ್ಟಿ ಅವರು ಫಸ್ಟ್‌ ಲುಕ್‌ ಪೋಸ್ಟರ್‌ ನ್ನು ರಿಲೀಸ್ ಮಾಡಿದ್ದಾರೆ.

 

Advertisement
Tags :
Arjun KapoorBloody posterBOLLLYWOODindiaLatestNewsNewsKannadaRohit ShettySingham AgainSingham ka villain
Advertisement
Next Article