ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಶಕ್ತ ಮತದಾರರಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡಿದ ಶಾಸಕ ಅಶೋಕ್ ರೈ

ಅನಾರೋಗ್ಯದಿಂದ ಇರುವ ಮತ್ತು ಅಶಕ್ತ ಮತದಾರರಿಗೆ ಹಕ್ಕು ಚಲಾಯಿಸಲು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಅದರ‌ಮೂಲಕ ಮತದಾರರನ್ನು ಕರೆದೊಯ್ಯಲಾಯಿತು.
11:21 AM Apr 26, 2024 IST | Ashitha S

ಪುತ್ತೂರು: ಅನಾರೋಗ್ಯದಿಂದ ಇರುವ ಮತ್ತು ಅಶಕ್ತ ಮತದಾರರಿಗೆ ಹಕ್ಕು ಚಲಾಯಿಸಲು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಅದರ‌ಮೂಲಕ ಮತದಾರರನ್ನು ಕರೆದೊಯ್ಯಲಾಯಿತು.

Advertisement

ಬೂತ್ ಸಂಖ್ಯೆ 70 ರ ಸತ್ಯಮ್ಮ ಎಂಬ ಅನಾರೋಗ್ಯ ಪೀಡಿತ ಮಹಿಳೆಯನ್ನು ಅಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಮತ ಚಲಾಯಿಸಲಾಯಿತು.

Advertisement
Advertisement
Tags :
BJPCongressGOVERNMENTindiaKARNATAKALatestNewsNewsKarnatakaಅಶೋಕ್ ರೈ
Advertisement
Next Article