For the best experience, open
https://m.newskannada.com
on your mobile browser.
Advertisement

ಎರಡನೇ ಬಾರಿ ಪಾಕ್‌ ರಾಷ್ಟ್ರಪತಿಯಾದ ಝರ್ದಾರಿ

ಪಾಕಿಸ್ತಾನದ ೧೪ನೇ ರಾಷ್ಟ್ರಪತಿಯಾಗಿ ಆಸಿಫ್‌ ಅಲಿ ಝರ್ದಾರಿ(68)) ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ.
07:36 PM Mar 09, 2024 IST | Maithri S
ಎರಡನೇ ಬಾರಿ ಪಾಕ್‌ ರಾಷ್ಟ್ರಪತಿಯಾದ ಝರ್ದಾರಿ

ಇಸ್ಲಾಮಾಬಾದ್:‌ ಪಾಕಿಸ್ತಾನದ ೧೪ನೇ ರಾಷ್ಟ್ರಪತಿಯಾಗಿ ಆಸಿಫ್‌ ಅಲಿ ಝರ್ದಾರಿ(68)) ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ.

Advertisement

ಚುನಾವಣೆಯಲ್ಲಿ ೨೫೫ ಮತ ಗಳಿಸಿದ ಝರ್ದಾರಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಮತ್ತು ಪಾಕಿಸ್ತಾನ್‌ ಮುಸ್ಲಿಂ ಲೀಗ್-ನವಾಜ಼್ ಅಭ್ಯರ್ಥಿಯಾಗಿದ್ದರು.

ಪಾಕಿಸ್ತಾನದ ಪ್ರಧಾನಿಯಾಗಿದ್ದ ದಿ.ಬೆನಜಿರ್‌ ಬುಟ್ಟೋ ಝರ್ದಾರಿಯ ಪತಿಯಾದ ಇವರು ಮೂಲತಃ ವ್ಯಾಪಾರಿಯಾಗಿದ್ದವರು.

Advertisement

ಈ ಮೊದಲು 2008-2013 ಅವಧಿಯಲ್ಲಿ ರಾಷ್ಟ್ರಪತಿಯಾಗಿದ್ದ ಅಲಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Advertisement
Tags :
Advertisement