ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರ ದಾಳಿ : 16 ಮಂದಿ ಸಾವು

ರಾಜಧಾನಿ ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರು ನಡೆಸಿದ ದಾಳಿಯಲ್ಲಿ 16 ನಾಗರಿಕರು ಸಾವನಪ್ಪಿದ್ದಾರೆ ಎಂದು ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಸೋಮವಾರ ತಿಳಿದ್ದಾರೆ.
06:54 PM Apr 14, 2024 IST | Nisarga K
ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರ ದಾಳಿ : 16 ಮಂದಿ ಸಾವು

ಮಾಸ್ಕೊ:  ರಾಜಧಾನಿ ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರು ನಡೆಸಿದ ದಾಳಿಯಲ್ಲಿ 16 ನಾಗರಿಕರು ಸಾವನಪ್ಪಿದ್ದಾರೆ ಎಂದು ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಸೋಮವಾರ ತಿಳಿದ್ದಾರೆ.

Advertisement

ಉಕ್ರೇನ್‌ ಸೇನೆ ಉಡಾಯಿಸಿರುವ ಟೋಚ್ಕಾ ಕ್ಷಿಪಣಿ ನಗರದ ಕೇಂದ್ರ ಭಾಗಕ್ಕೆ ಬಂದು ಅಪ್ಪಳಿಸಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟು, 23ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಮಕ್ಕಳೂ ಇದ್ದಾರೆ ಎಂದು ಪ್ರತ್ಯೇಕವಾದಿ ಆಡಳಿತ ತಿಳಿಸಿದ್ದಾರೆ.

ಕ್ಷಿಪಣಿ ವಸತಿ ಪ್ರದೇಶಗಳಿಗೆ ಹಾನಿ ಮಾಡಿದೆ. ನಾಗರಿಕರು ಸಾವನಪ್ಪಿದ್ದಾರೆ ಎಂದು ಡೊನೆಟ್‌ ಪೀಪಲ್ಸ್‌ ಮುಖ್ಯಸ್ಥ ಡೆನಿಲ್‌ ಪುಶಿಲಿನ್‌ ರಷ್ಯಾದ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ತಿಳಿಸಿದ್ದಾರೆ.

Advertisement

Advertisement
Tags :
16 deadattackDonetskLatestNewsNewsKarnatakasoldiersukrainian
Advertisement
Next Article