For the best experience, open
https://m.newskannada.com
on your mobile browser.
Advertisement

ಏವಿಯನ್​ ಫ್ಲೂ: 14,000 ಪಕ್ಷಿಗಳನ್ನು ಕೊಂದ ಜಪಾನ್​

ಜಪಾನ್​ನಲ್ಲಿ ಏವಿಯನ್​ ಫ್ಲೂ ಕಾಣಿಸಿಕೊಂಡ ಹಿನ್ನೆಲೆ 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಮಾಹಿತಿ ಲಭಿಸಿದೆ.
11:11 AM Feb 13, 2024 IST | Gayathri SG
ಏವಿಯನ್​ ಫ್ಲೂ  14 000 ಪಕ್ಷಿಗಳನ್ನು ಕೊಂದ ಜಪಾನ್​

ಜಪಾನ್: ಜಪಾನ್​ನಲ್ಲಿ ಏವಿಯನ್​ ಫ್ಲೂ ಕಾಣಿಸಿಕೊಂಡ ಹಿನ್ನೆಲೆ 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಮಾಹಿತಿ ಲಭಿಸಿದೆ.

Advertisement

ಕಾಗೋಶಿಮಾದ ಮಿನಾಮಿಸಾತ್ಸುಮಾ ನಗರದ ಕೋಳಿ ಫಾರ್ಮ್​ನಲ್ಲಿ ಏವಿಯನ್​ ಇನ್​ಫ್ಲುಯೆಂಜಾ ಕಾಣಿಸಿಕೊಂಡಿದೆ. ಈ ಫ್ಲೂ ಕಾಣಿಸಿಕೊಂಡಂತೆ ಹತ್ತಿರದ ಫಾರ್ಮ್​ನಲ್ಲಿರುವ ಕೋಳಿಗಳನ್ನು ಸಹ ಕೊಲ್ಲಲಾಗಿದೆ. ಇದರ ಜೊತೆಗೆ ಈ ರೋಗ ಹರಡದಂತೆ ಪಕ್ಷಿಗಳನ್ನು ಸಹ ಕೊಲ್ಲಲಾಗಿದೆ. ಸದ್ಯ ಜಪಾನ್​ನಲ್ಲಿ ಸೋಂಕು ಹರಡದಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದು ತಿಳಿದುಬಂದಿದೆ.

Advertisement

Advertisement
Tags :
Advertisement