ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಡುಪುಗಳ ಬಗ್ಗೆ ಅರಿವು

ಪಟ್ಟಣದ ಎಲ್ಲಾ ದೇವಸ್ಥಾನದಲ್ಲಿ ಇಂದು ಜನಜಾಗೃತಿ ಸಮಿತಿ ವತಿಯಿಂದ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಡ್ರೆಸ್ ಕೋಡ್ ಹಾಕುವಂತೆ ಪೋಸ್ಟರ್ ಹಾಕಲಾಯಿತು.
12:37 PM Feb 07, 2024 IST | Gayathri SG

ನವಲಗುಂದ: ಪಟ್ಟಣದ ಎಲ್ಲಾ ದೇವಸ್ಥಾನದಲ್ಲಿ ಇಂದು ಜನಜಾಗೃತಿ ಸಮಿತಿ ವತಿಯಿಂದ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಡ್ರೆಸ್ ಕೋಡ್ ಹಾಕುವಂತೆ ಪೋಸ್ಟರ್ ಹಾಕಲಾಯಿತು.

Advertisement

ಕರ್ನಾಟಕ ದೇವಸ್ಥಾನ ಮಹಾಸಂಘ ಮತ್ತು ಜನಜಾಗೃತಿ ಸಮಿತಿ ತಾಲೂಕು ಘಟಕದಿಂದ ಈ ಕಾರ್ಯ ಹಮ್ಮಿಕೊಂಡಿದ್ದು, ದೇವರ ದರ್ಶನಕ್ಕೆ ಬರುವವರು ಉಡುಪುಗಳನ್ನು ಸಾತ್ವಿಕವಾಗಿ ಧರಿಸಿಕೊಂಡು ದೇವಸ್ಥಾನಕ್ಕೆ ದರ್ಶನ ಮಾಡಬೇಕು ಇದರಿಂದ ಸಾತ್ವಿಕತೆ ಹೆಚ್ಚು ಆಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟರ್ ಮೂಲಕ ಭಕ್ತಾದಿಗಳ ಗಮನಕ್ಕೆ ತರಲಾಯಿತು.

ಈ ವೇಳೆ ದಶರಥ ಕಲಾಲ, ಲಕ್ಷ್ಮಣಸಾ ಪವಾರ, ದಯಾನಂದ ಹೊನಕೇರಿ, ಸುರೇಶ ಭಾಂಡಗೆ, ಕಿರಣ ರಾಯಬಾಗಿ ಸೇರಿದಂತೆ ಅನೇಕರು ಇದ್ದರು.

Advertisement

Advertisement
Tags :
Dress codeLatestNewsNewsKannadaTEMPLEನವಲಗುಂದ
Advertisement
Next Article