For the best experience, open
https://m.newskannada.com
on your mobile browser.
Advertisement

ಬಿಸಿಸಿಐ ನಿಂದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಗೆ ಬಿಗ್‌ ಶಾಕ್‌ !

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗೆ (ಅ.1, 2023 ರಿಂದ ಸೆ.30, 2024 ರವರೆಗೆ) ಟೀಮ್ ಇಂಡಿಯಾ (ಹಿರಿಯ ಪುರುಷರ) ವಾರ್ಷಿಕ ಆಟಗಾರರ ಒಪ್ಪಂದವನ್ನ ಇಂದು ಪ್ರಕಟಿಸಿದೆ.
06:15 PM Feb 28, 2024 IST | Ashitha S
ಬಿಸಿಸಿಐ ನಿಂದ ಶ್ರೇಯಸ್ ಅಯ್ಯರ್  ಇಶಾನ್ ಕಿಶನ್ ಗೆ ಬಿಗ್‌ ಶಾಕ್‌

ನವದೆಹಲಿ:  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗೆ (ಅ.1, 2023 ರಿಂದ ಸೆ.30, 2024 ರವರೆಗೆ) ಟೀಮ್ ಇಂಡಿಯಾ (ಹಿರಿಯ ಪುರುಷರ) ವಾರ್ಷಿಕ ಆಟಗಾರರ ಒಪ್ಪಂದವನ್ನ ಇಂದು ಪ್ರಕಟಿಸಿದೆ.

Advertisement

"ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನ ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನ ದಯವಿಟ್ಟು ಗಮನಿಸಿ” ಎಂದು ಬಿಸಿಸಿಐ ಹೇಳಿದೆ.

Advertisement

Advertisement
Tags :
Advertisement