ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿಮ್ಮ ಮಕ್ಕಳಿಗೂ ʻನೆಸ್ಲೆʼ ಉತ್ಪಾದನಗಳನ್ನು ಬಳಸುತ್ತಿರಾ ಹಾಗದ್ರೆ ಎಚ್ಚರ

ನಾವು ನಮ್ಮ ಮʻʻಕ್ಕಳು ಪೌಷ್ಟಿಕವಾಗಿ ಬೆಳೆಯ ಬೇಕು ಎಂಬ ಉದ್ದೇಶದಿಂದ ಹಲವು ಉತ್ಪಾದನಗಳ ಮೊರೆ ಹೋಗುತ್ತೇವೆ ಅದರಂತೆ ವಿಶ್ವದ ಅತಿದೊಡ್ಡ ಮತ್ತು ಪ್ರಸಿದ್ಧ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿಯಾಗಿರುವ ನೆಸ್ಲೆ ಕಂಪೆನಿಯ ಉತ್ಪಾದನಗಳನ್ನು ಅಧಿಕ ಪೋಷಕರು ಇಷ್ಟ ಪಟ್ಟು ಖರೀದಿಸುತ್ತರೆ ಆದರೆ ಈ ಕಂಪೆನಿಯ ಫುಡ್ ಅನ್ನು ಮಕ್ಕಳಿಗೆ ನೀಡಿದರೆ ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದರಲ್ಲಿ ಸಂಶಯವಿಲ್ಲ.
02:53 PM Apr 18, 2024 IST | Nisarga K
ನಿಮ್ಮ ಮಕ್ಕಳಿಗೂ ʻನೆಸ್ಲೆʼ ಉತ್ಪಾದನಗಳನ್ನು ಬಳಸುತ್ತಿರಾ ಹಾಗದ್ರೆ ಎಚ್ಚರ

ಬೆಂಗಳೂರು: ನಾವು ನಮ್ಮ ಮʻʻಕ್ಕಳು ಪೌಷ್ಟಿಕವಾಗಿ ಬೆಳೆಯ ಬೇಕು ಎಂಬ ಉದ್ದೇಶದಿಂದ ಹಲವು ಉತ್ಪಾದನಗಳ ಮೊರೆ ಹೋಗುತ್ತೇವೆ ಅದರಂತೆ ವಿಶ್ವದ ಅತಿದೊಡ್ಡ ಮತ್ತು ಪ್ರಸಿದ್ಧ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿಯಾಗಿರುವ ನೆಸ್ಲೆ ಕಂಪೆನಿಯ ಉತ್ಪಾದನಗಳನ್ನು ಅಧಿಕ ಪೋಷಕರು ಇಷ್ಟ ಪಟ್ಟು ಖರೀದಿಸುತ್ತರೆ ಆದರೆ ಈ ಕಂಪೆನಿಯ ಫುಡ್ ಅನ್ನು ಮಕ್ಕಳಿಗೆ ನೀಡಿದರೆ ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದರಲ್ಲಿ ಸಂಶಯವಿಲ್ಲ.

Advertisement

ಹೌದು ವಿಶ್ವದ ಅತಿದೊಡ್ಡ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿ ನೆಸ್ಲೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಗ್ರಾಹಕರ ಮತ್ತು ಶಿಶುಗಳ ಆಹಾರದಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಬಳಸುತ್ತಿದೆ ಎಂಬುದಾಗಿ ಅಧ್ಯಯನದಿಂದ ತಿಳಿದುಬಂದಿದೆಯಂತೆ.

ಯುನೈಟೆಡ್ ಕಿಂಗ್ ಡಮ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೆಸ್ಲೆ ಸಕ್ಕರೆ ಮುಕ್ತ ಆಹಾರವನ್ನು ಮಾರಾಟ ಮಾಡುತ್ತಿದ್ದರೆ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ನೆಸ್ಲೆ ಮಗುವಿನ ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸುತ್ತಿದೆ ಎಂದು ಅಧ್ಯಯನ ತೋರಿಸಿದೆ

Advertisement

ನೆಸ್ಲೆ ಕಂಪೆನಿ ಆಹಾರ ಉತ್ಪನ್ನಗಳ ಲೇಬಲ್ ಗಳಲ್ಲಿ ಪ್ಯಾಕೇಜಿಂಗ್, ವಿಟಮಿನ್ ಗಳು, ಖನಿಜಗಳು ಮತ್ತು ಉತ್ಪನ್ನಗಳಲ್ಲಿರುವ ಪೋಷಕಾಂಶಗಳ ವಿವರವನ್ನು ನೀಡುತ್ತಿದೆ ಆದರೆ ಉತ್ಪನ್ನಗಳಿಗೆ ಸೇರಿಸಿದ ಸಕ್ಕರೆ ಮಾಹಿತಿಯನ್ನು ಇದುವರೆಗೂ ಪ್ಯಾಕೇಟ್‌ಗಳಲ್ಲಿ ತಿಳಿಸಲಾಗಿಲ್ಲ ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ ಹಾಗೂ ಭಾರತದಲ್ಲಿ 2.2ಗ್ರಾಂ ಸಕ್ಕರೆ ಬಳಕೆ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನೆಸ್ಲೆ ಕಂಪೆನಿ ಉತ್ಪನ್ನಗಳಲ್ಲಿ ಸೇರಿಸಲಾದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ತಿಳಿಸಿದೆ. ಆದರೆ ಈ ಅಧ್ಯಯನದಿಂದ ಹೊರಬಿದ್ದ ಮಾಹಿತಿಯಿಂದಾಗಿ ನೆಸ್ಲೆ ಆಹಾರ ಉತ್ಪನ್ನಗಳ ಮಾರಾಟದಲ್ಲಿ ಹಿನ್ನೆಡೆಯನ್ನು ಎದುರಿಸುವುದು ಖಂಡಿತ ಎನ್ನಲಾಗಿದೆ

Advertisement
Tags :
bengalurucarefulCHILDRENScompanyLatestNewsnestleNewsKarnatakaWARNING
Advertisement
Next Article