ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಳ್ತಂಗಡಿ: ವೆಲ್‌ ವ್ಯೂ ನ ರೂಮ್ಸ್‌ &ಸೂಟ್ಸ್‌ ಹಾಗು ಜೋರ್ಡನ್‌ ರಿವರ್‌ ರೆಸ್ಟೋರೆಂಟ್‌ ಶುಭಾರಂಭ

ಜೈಸನ್‌ ಜೋಯಲ್‌ ಡಿ ಸೋಜಾ, ಶ್ರೀಮತಿ ಆಶ್ವಿನಿ ಡಿ ಸೋಜಾ ಮತ್ತು ಆರಿಕ್ ಡಿ ಸೋಜಾ ಇವರ ಮಾಲಿಕತ್ವದಲ್ಲಿ ವೆಲ್‌ ವ್ಯೂ ರೋಮ್ಸ್‌ ಮತ್ತು ಸೂಟ್ಸ್‌ ಹಾಗೂ ಜೋರ್ಡನ್‌ ರಿವರ್‌ ಫ್ಯಾಮಿಲಿ ರೆಸ್ಟೋರೆಂಟ್‌ ಇದರ ಉದ್ಘಾಟನೆ ಸಮಾರಂಭ ಬೆಳಗ್ಗೆ 10.45 ಡಿ.3ರಂದು ಶುಭಾರಂಭಗೊಂಡಿತ್ತು.
04:07 PM Dec 04, 2023 IST | Ramya Bolantoor

ಬೆಳ್ತಂಗಡಿ: ಜೈಸನ್‌ ಜೋಯಲ್‌ ಡಿ ಸೋಜಾ, ಶ್ರೀಮತಿ ಆಶ್ವಿನಿ ಡಿ ಸೋಜಾ ಮತ್ತು ಆರಿಕ್ ಡಿ ಸೋಜಾ ಇವರ ಮಾಲಿಕತ್ವದಲ್ಲಿ ವೆಲ್‌ ವ್ಯೂ ರೋಮ್ಸ್‌ ಮತ್ತು ಸೂಟ್ಸ್‌ ಹಾಗೂ ಜೋರ್ಡನ್‌ ರಿವರ್‌ ಫ್ಯಾಮಿಲಿ ರೆಸ್ಟೋರೆಂಟ್‌ ಇದರ ಉದ್ಘಾಟನೆ ಸಮಾರಂಭ ಬೆಳಗ್ಗೆ 10.45 ಡಿ.3ರಂದು ಶುಭಾರಂಭಗೊಂಡಿತ್ತು.

Advertisement

ಬೆಳ್ತಂಗಡಿ ಹೋಲಿ ರೆಡಿಮೇಡ್‌ ಚರ್ಚ್‌ ನ್‌ ಧರ್ಮಗುರುಗಳಾದ ವಂ.ಫಾ ವಾಲ್ಟರ್‌ ಡಿಮೆಲ್ಲೊ ಆಶೀವರ್ಚನ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಶಶಿಧರ ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿರಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಸತೀಶ್‌ ಮುಚ್ಚೂರು, ಮೋಹನ್‌ ಕುಮಾರ್‌ ಮತ್ತು ಇನ್ನಿತರು ಭಾಗವಹಿಸಿದ್ದರು.

Advertisement

ವೆಲ್‌ ವ್ಯೂ ರೋಮ್ಸ್‌ ಮತ್ತು ಸೂಟ್ಸ್‌ನ ವಿಶೇಷತೆಗಳು:

ಸೌಲಭ್ಯಗಳು

ಹೆಚ್ಚಿನ ಮಾಹಿತಿಗಾಗಿ:  9535558949/ 8296600774

 

Advertisement
Tags :
LatestNewsNewsKannadaOPENINGಬೆಳ್ತಂಗಡಿಮಂಗಳೂರು
Advertisement
Next Article