For the best experience, open
https://m.newskannada.com
on your mobile browser.
Advertisement

ಖ್ಯಾತ ಯೂಟ್ಯೂಬರ್​ ಮೇಲೆ ಹಲ್ಲೆ ಮಾಡಿದ ಬಿಗ್​​ಬಾಸ್ ವಿನ್ನರ್: ವಿಡಿಯೋ ವೈರಲ್

ಬಿಗ್​​ಬಾಸ್ ಒಟಿಟಿ-2 ವಿನ್ನರ್ ಎಲ್ವಿಶ್ ಯಾದವ್ ಏಕಾಏಕಿ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಸಾಗರ್ ಠಾಕೂರ್​​ ಮೇಲೆ ಹಲ್ಲೆ ನಡೆಸಿದ್ದಾರೆ.
07:59 AM Mar 09, 2024 IST | Gayathri SG
ಖ್ಯಾತ ಯೂಟ್ಯೂಬರ್​ ಮೇಲೆ ಹಲ್ಲೆ ಮಾಡಿದ ಬಿಗ್​​ಬಾಸ್ ವಿನ್ನರ್  ವಿಡಿಯೋ ವೈರಲ್

ಬಿಗ್​​ಬಾಸ್ ಒಟಿಟಿ-2 ವಿನ್ನರ್ ಎಲ್ವಿಶ್ ಯಾದವ್ ಏಕಾಏಕಿ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಸಾಗರ್ ಠಾಕೂರ್​​ ಮೇಲೆ ಹಲ್ಲೆ ನಡೆಸಿದ್ದಾರೆ.

Advertisement

ಈ ಘಟನೆ ಕುರಿತು ಗುರುಗ್ರಾಮ್‌ನ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಎಲ್ವಿಶ್ ಯಾದವ್ ಹಾಗೂ ಆತನ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದೆ.

ಈ ಬಗ್ಗೆ ಸಾಗರ್ ಠಾಕೂರ್ ಮಾಡಿದ ಆರೋಪದ ಪ್ರಕಾರ, ಕಳೆದ ಕೆಲವು ತಿಂಗಳಿಂದ ಸಾಗರ್ ಠಾಕೂರ್ ಮೇಲೆ ಎಲ್ವಿಸ್ ಯಾದವ್ ಮತ್ತು ಆತನ ಫ್ಯಾನ್ಸ್ ಪೇಜ್ ವಿಪರೀತ ನಿಂದನೆ ಮಾಡುತ್ತಿದೆಯಂತೆ. ಇದನ್ನೆಲ್ಲ ಅವರು ಸಹಿಸಿಕೊಂಡು ಬಂದಿದ್ದರಂತೆ. ಹಲ್ಲೆ ಮಾಡುವ ಹಿಂದಿನ ದಿನ, ಎಲ್ವಿಸ್ ಯಾದವ್ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರಂತೆ. ಸಹಜ ಭೇಟಿಯೆಂದು ಎಲ್ವಿಸ್ ಯಾದವ್​ರನ್ನು ಭೇಟಿಯಾಗಲು ಸಾಗರ್ ಬಂದಾಗ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

Advertisement

Advertisement
Tags :
Advertisement