ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭರ್ಜರಿ ಬೌಲಿಂಗನಿಂದ ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ ಬರೆದ 17ರ ಯುವತಿ

ಇಂಡೋನೇಷ್ಯಾದ ಮಹಿಳಾ ಕ್ರಿಕೆಟ್ ತಂಡದ ಯುವ ಬೌಲರ್ ರೋಹ್ಮಾಲಿಯಾ ರೊಹ್ಮಾಲಿಯಾ ಟಿ 20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಇತಿಹಾಸ ಬರೆದಿದ್ದಾರೆ. 17 ವರ್ಷದ ಹರೆಯ ಆಕೆಉ ಸಾಧನೆ ಮೆಚ್ಚಬೇಕಾದದ್ದು.
09:44 PM Apr 25, 2024 IST | Nisarga K
ಭರ್ಜರಿ ಬೌಲಿಂಗನಿಂದ ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ ಬರೆದ 17 ವರ್ಷದ ಯುವತಿ

ಬೆಂಗಳೂರು: ಇಂಡೋನೇಷ್ಯಾದ ಮಹಿಳಾ ಕ್ರಿಕೆಟ್ ತಂಡದ ಯುವ ಬೌಲರ್ ರೋಹ್ಮಾಲಿಯಾ ರೊಹ್ಮಾಲಿಯಾ ಟಿ 20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಇತಿಹಾಸ ಬರೆದಿದ್ದಾರೆ. 17 ವರ್ಷದ ಹರೆಯ ಆಕೆಉ ಸಾಧನೆ ಮೆಚ್ಚಬೇಕಾದದ್ದು.

Advertisement

ಮಂಗೋಲಿಯಾ ವಿರುದ್ಧದ ನಾಲ್ಕನೇ ಟಿ 20ಐ ಪಂದ್ಯದಲ್ಲಿ ಆಫ್-ಸ್ಪಿನ್ನರ್ 3.2-3-0-7 ಅಂಕಿ ಅಂಶಗಳೊಂದಿಗೆ ದಾಖಲೆ ಮಾಡಿದ್ದಾರೆ.2021ರಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಯುರೋಪ್ ರೀಜನ್ ಕ್ವಾಲಿಫೈಯರ್​ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4-2-3-7 ಬೌಲಿಂಗ್ ಸಾಧನೆ ಮಾಡಿದ್ದ ನೆದರ್ಲ್ಯಾಂಡ್ಸ್​​ನ ಫ್ರೆಡೆರಿಕ್ ಓವರಿಡ್ಜಿಕ್​ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ಹಾಗಾಗಿ ರೋಹ್ಮಾಲಿಯಾ ಟಿ 20 ಐ ಪಂದ್ಯದಲ್ಲಿ 7 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರ್ಜೆಂಟೀನಾದ ಅಲಿಸನ್ ಸ್ಟಾಕ್ಸ್, ಮಲೇಷ್ಯಾದ ಸಯಾಜ್ರುಲ್ ಎಜಾತ್ ಇಡ್ರಸ್ ಇತರ ಇಬ್ಬರು ಸಾಧಕರು.

Advertisement

Advertisement
Tags :
bengalurubowlingCRICKET MATCHGIRLLatestNewsNewsKarnatakawomensworldrecord
Advertisement
Next Article