For the best experience, open
https://m.newskannada.com
on your mobile browser.
Advertisement

ಕ್ಷುಲ್ಲಕ ವಿಚಾರಕ್ಕೆ ಅಕ್ಕನ ಮಗನನ್ನು ಹತ್ಯೆ ಮಾಡಿದ ಸೋದರ ಮಾವ

ದೊಡ್ಡಬಾಣಸವಾಡಿ ಕಾಲೋನಿಯಲ್ಲಿ ಸೋದರ ಮಾವ ಅಕ್ಕನ ಮಗನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
09:07 AM Jan 21, 2024 IST | Gayathri SG
ಕ್ಷುಲ್ಲಕ ವಿಚಾರಕ್ಕೆ ಅಕ್ಕನ ಮಗನನ್ನು ಹತ್ಯೆ ಮಾಡಿದ ಸೋದರ ಮಾವ

ಬೆಂಗಳೂರು: ದೊಡ್ಡಬಾಣಸವಾಡಿ ಕಾಲೋನಿಯಲ್ಲಿ ಸೋದರ ಮಾವ ಅಕ್ಕನ ಮಗನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

Advertisement

ಚಾಕು ಇರಿತಕ್ಕೆ ಅಜಯ್ (35) ಮೃತಪಟ್ಟಿದ್ದಾನೆ. ಮೃತ ಯುವಕ ಕುಡಿತದ ಚಟಕ್ಕೆ ದಾಸನಾಗಿದ್ದನು. ಪ್ರತಿನಿತ್ಯ ಅಜ್ಜ-ಅಜ್ಜಿಗೆ ಹಣಕ್ಕಾಗಿ ಪೀಡಿಸಿ ನಿಂದಿಸುತ್ತಿದ್ದನು. ಇದೇ ವಿಚಾರಕ್ಕೆ ಮೃತ ಅಜಯ್ ಹಾಗೂ ಆರೋಪಿ ಮುರಳಿಗೆ ಜಗಳವಾಗಿತ್ತು. ಕೊನೆಗೆ ಮಾತಿಗೆ ಮಾತು ಬೆಳೆದು ಮುರಳಿ ಚಾಕು ಇರಿದು ಅಜಯ್​ನನ್ನು ಹತ್ಯೆ ಮಾಡಿದ್ದಾನೆ.

ಸದ್ಯ ಆರೋಪಿಯನ್ನು ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

Advertisement
Tags :
Advertisement