For the best experience, open
https://m.newskannada.com
on your mobile browser.
Advertisement

ವೇಗವಾಗಿ ಬಂದ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾದ ಬಸ್ ಚಾಲಕ: ವಿಡಿಯೋ ವೈರಲ್‌

ವೇಗವಾಗಿ ಬಂದ ಬಸ್​ಯೊಂದು ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಗುಜರಾತ್​​ನ ಅಹಮದಾಬಾದ್​ನಲ್ಲಿ ನಡೆದಿದೆ.
12:19 PM Apr 24, 2024 IST | Ashitha S
ವೇಗವಾಗಿ ಬಂದ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾದ ಬಸ್ ಚಾಲಕ  ವಿಡಿಯೋ ವೈರಲ್‌

ಗುಜರಾತ್​​: ವೇಗವಾಗಿ ಬಂದ ಬಸ್​ಯೊಂದು ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಗುಜರಾತ್​​ನ ಅಹಮದಾಬಾದ್​ನಲ್ಲಿ ನಡೆದಿದೆ.

Advertisement

ವ್ಯಕ್ತಿಯೊಬ್ಬ ಬೈಕ್​ನಲ್ಲಿ ಬರುತ್ತಿರುವಾಗ ಅಡ್ಡವಾಗಿ ಬಂದ ಬಸ್​ವೊಂದು ಏಕಾಏಕಿ​ ಡಿಕ್ಕಿ ಹೊಡೆದಿದೆ.  ಹೊಡೆದು ಆತನ ಮೇಲೆಯೇ ಬಸ್‌ ಚಲಾಯಿಸಿಕೊಂಡು   ಬಸ್​​ ಅನ್ನು ನಿಲ್ಲಿಸದೇ ಚಾಲಕ  ಎಸ್ಕೇಪ್​ ಆಗಿದ್ದಾನೆ.

ಬಸ್​​ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನು ನೋಡಿದ ಕೂಡಲೇ ಜನರು ಸ್ಥಳಕ್ಕೆ ದೌಡಾಯಿಸಿದ್ರು, ಯಾರೊಬ್ಬರು ವ್ಯಕ್ತಿಯ ಸಹಾಕ್ಕೆ ಮುಂದಾಗಿಲ್ಲ. ಕೆಲ ಕಾಲ ಸ್ಥಳದಲ್ಲೇ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

Advertisement
Tags :
Advertisement