ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು : 7 ಮಂದಿ ಸಾವು

ಶ್ರೀಲಂಕಾ ಸೇನೆ ಭಾನುವಾರ ಆಯೋಜಿಸಿದ್ದ ಮೋಟಾರ್ ಸ್ಪೋರ್ಟ್ ರೇಸ್ ವೇಳೆ ಕಾರೊಂದು ಪ್ರೇಕ್ಷಕರ ಮೇಲೆ ಹರಿದ ಪರಿಣಾಮ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ.21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
10:57 PM Apr 21, 2024 IST | Nisarga K
ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು : 7 ಮಂದಿ ಸಾವು

ಕೊಲಂಬೊ: ಶ್ರೀಲಂಕಾ ಸೇನೆ ಭಾನುವಾರ ಆಯೋಜಿಸಿದ್ದ ಮೋಟಾರ್ ಸ್ಪೋರ್ಟ್ ರೇಸ್ ವೇಳೆ ಕಾರೊಂದು ಪ್ರೇಕ್ಷಕರ ಮೇಲೆ ಹರಿದ ಪರಿಣಾಮ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ.21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಶ್ರೀಲಂಕಾ ಸೇನೆಯು ನಿರ್ವಹಿಸುತ್ತಿರುವ ಫಾಕ್ಸ್ ಹಿಲ್ ಸರ್ಕೀಟ್​ನಲ್ಲಿ ಟ್ರ್ಯಾಕ್​​ ಅಸುರಕ್ಷಿತ ಎಕ್ಸ್​ಟೆನ್ಷನ್ ಬಳಿ ಚಾಲಕನೊಬ್ಬ ಜನಸಮೂಹಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಕ್​ನಲ್ಲಿ ರೇಸ್​ ಕಾರೊಂದು ಪಲ್ಟಿಯಾಗಿತ್ತು. ಹೀಗಾಗಿ ಟ್ರ್ಯಾಕ್ ಮಾರ್ಷಲ್​​ಗಳು ಇತರ ಕಾರುಗಳ ಚಾಲಕರಿಗೆ ತಮ್ಮ ಕಾರುಗಳನ್ನು ನಿಧಾನಗೊಳಿಸುವಂತೆ ಎಚ್ಚರಿಸಲು ಹಳದಿ ಧ್ವಜಗಳನ್ನು ಬೀಸುತ್ತಿದ್ದರು. ಪಲ್ಟಿಯಾದ ಕಾರನ್ನು ನೋಡಲು ಪ್ರೇಕ್ಷಕರು ಟ್ರ್ಯಾಕ್ ಸಮೀಕ್ಕೆ ಬಂದಿದ್ದರು. ಈ ವೇಳೆ ಕಾರೊಂದ ನಿಯಂತ್ರಣ ತಪ್ಪಿ ಒಳಗೆ ಬಂದಿದೆ. ಈ ವೇಲೆ ದುರ್ಘಟನೆ ನಡೆದಿದೆ.

Advertisement

Advertisement
Tags :
7 killedACCIDENTcar racedeathLatestNewsNewsKarnatakaspectators
Advertisement
Next Article