For the best experience, open
https://m.newskannada.com
on your mobile browser.
Advertisement

ಅಡ್ಡಾದಿಡ್ಡಿ ಹರಡಿಕೊಂಡ ಸಿಮೆಂಟ್ ಗಟ್ಟಿಗಳು; ವಾಹನಕ್ಕೆ ಸಂಚಾರಕ್ಕೆ ತೊಂದರೆ

ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ವಾಹನದ ದಟ್ಟಣಿ ನಿಯಂತ್ರಿಸಲು ತಾತ್ಕಾಲಿಕ ಡಿವೈಡರ್ ನಿರ್ಮಿಸಲಾಗಿದೆ.
12:00 PM Mar 19, 2024 IST | Nisarga K
ಅಡ್ಡಾದಿಡ್ಡಿ ಹರಡಿಕೊಂಡ ಸಿಮೆಂಟ್ ಗಟ್ಟಿಗಳು  ವಾಹನಕ್ಕೆ ಸಂಚಾರಕ್ಕೆ ತೊಂದರೆ
ಅಡ್ಡಾದಿಡ್ಡಿ ಹರಡಿಕೊಂಡ ಸಿಮೆಂಟ್ ಗಟ್ಟಿಗಳು; ವಾಹನಕ್ಕೆ ಸಂಚಾರಕ್ಕೆ ತೊಂದರೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ವಾಹನದ ದಟ್ಟಣಿ ನಿಯಂತ್ರಿಸಲು ತಾತ್ಕಾಲಿಕ ಡಿವೈಡರ್ ನಿರ್ಮಿಸಲಾಗಿದೆ.

Advertisement

ಸಿಮೆಂಟಿನ ಗಟ್ಟಿಗಳನ್ನು ಇಟ್ಟು ಡೈವಡರ್ ನಿರ್ಮಿಸಲಾಗಿದ್ದು, ಇದೀಗ ಈ ಗಟ್ಟಿಗಳೆಲ್ಲವೂ ಅಡ್ಡಾದಿಡ್ಡಿ ಹರಡಿಕೊಂಡಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಪಘಾತಕ್ಕೂ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟವರು ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.

Advertisement
Advertisement
Tags :
Advertisement