ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮದುವೆ ಆಗುತ್ತೇನೆ ಎಂದು ಯುವತಿಯನ್ನು ನಂಬಿಸಿ ಅತ್ಯಚಾರ :1 ಲಕ್ಷ ರೂ ದಂಡ

ಮದುವೆ ಆಗುತ್ತೇನೆ ಎಂದು ಯುವತಿಯನ್ನು ನಂಬಿಸಿ ಅತ್ಯಚಾರವೆಸಗಿದ್ದಾನೆ. ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಪೇದೆಯಾಗಿ ಕಾರ್ಯನಿರ್ವಹಿಸುತಿದ್ದ ಫಕೀರಪ್ಪ ಹಟ್ಟಿ ಯುವತಿಯನ್ನು ನಂಬಿಸಿ ಮೋಸ ಮಾಡಿದ್ದಾನೆ. ಇದೀಗ ಕರ್ನಾಟಕ ಹೈಕೋರ್ಟ್‌ ಅವನಿಗೆ 1 ರೂ. ಲಕ್ಷ ದಂಡ ವಿಧಿಸಿದೆ.
04:10 PM Mar 13, 2024 IST | Nisarga K
ಮದುವೆ ಆಗುತ್ತೇನೆ ಎಂದು ಯುವತಿಯನ್ನು ನಂಬಿಸಿ ಅತ್ಯಚಾರ :1 ಲಕ್ಷ ರೂ ದಂಡ

ಬೆಂಗಳೂರು: ಮದುವೆ ಆಗುತ್ತೇನೆ ಎಂದು ಯುವತಿಯನ್ನು ನಂಬಿಸಿ ಅತ್ಯಚಾರವೆಸಗಿದ್ದಾನೆ. ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಪೇದೆಯಾಗಿ ಕಾರ್ಯನಿರ್ವಹಿಸುತಿದ್ದ ಫಕೀರಪ್ಪ ಹಟ್ಟಿ ಯುವತಿಯನ್ನು ನಂಬಿಸಿ ಮೋಸ ಮಾಡಿದ್ದಾನೆ. ಇದೀಗ ಕರ್ನಾಟಕ ಹೈಕೋರ್ಟ್‌ ಅವನಿಗೆ 1 ರೂ. ಲಕ್ಷ ದಂಡ ವಿಧಿಸಿದೆ.

Advertisement

ಅಲ್ಲದೇ ಸತ್ಯಾಂಶಗಳನ್ನು ಮುಚ್ಚಿಟ್ಟಿದಕ್ಕೆ ನ್ಯಾಯಲಯ ಅವರಿಗೆ ನೀಡಿದ್ದ ಜಾಮೀನನ್ನು ರದ್ಧುಗೊಳಿಸಿದೆ. ಫಕೀರಪ್ಪ ಅವರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ 27 ವರ್ಷದ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರು ಅಂಗೀಕರಿಸಿದ್ದಾರೆ. ಜಾಮೀನು ರದ್ದಗೊಳಿಸಿದ ಬಳಿಕ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಲಯ ತಿಳಿಸಿದೆ.

Advertisement
Advertisement
Tags :
1lakFINELatestNewsMARRIAGENewsKannadaRAPEWOMAN
Advertisement
Next Article