For the best experience, open
https://m.newskannada.com
on your mobile browser.
Advertisement

ಮಂಗಳೂರು: ಚೇತನಾಸ್ ಬ್ಯೂಟಿ ಲಾಂಜ್ & ಎಜುಕೇಶನ್ ಫೌಂಡೇಶನ್ ಉದ್ಘಾಟನೆ

ಮಂಗಳೂರು: ಕಂಕನಾಡಿಯ ಬೈಪಾಸ್‌ ರಸ್ತೆಯ ಕಂಕನಾಡಿ ಗೇಟ್ ನಲ್ಲಿ ಪ್ರಾರಂಭಿಕ 50% ರಿಯಾಯಿತಿಯೊಂದಿಗೆ ಚೇತನಾಸ್‌ ಬ್ಯೂಟಿ ಲಾಂಜ್‌ & ಎಜುಕೇಷನ್‌ ಫೌಂಡೇಷನ್‌ ಅದ್ಧೂರಿಯಾಗಿ ನ.5 ರಂದು ಆರಂಭಗೊಂಡಿದೆ. ನೂತನ ಮಳಿಗೆಯನ್ನು ರಿಬ್ಬನ್‌ ಕತ್ತರಿಸುವ ಮೂಲಕ ಸುಧೀರ್‌ ಶೆಟ್ಟಿ ಕಣ್ಣೂರು ಮೇಯರ್ ಮಂಗಳೂರು ಮಹಾನಗರ ಪಾಲಿಕೆ ಇವರು ಉದ್ಘಾಟಿಸಿದರು.
05:01 PM Nov 08, 2023 IST | Ashitha S
ಮಂಗಳೂರು  ಚೇತನಾಸ್ ಬ್ಯೂಟಿ ಲಾಂಜ್   ಎಜುಕೇಶನ್ ಫೌಂಡೇಶನ್ ಉದ್ಘಾಟನೆ

ಮಂಗಳೂರು: ಕಂಕನಾಡಿಯ ಬೈಪಾಸ್‌ ರಸ್ತೆಯ ಕಂಕನಾಡಿ ಗೇಟ್ ನಲ್ಲಿ ಪ್ರಾರಂಭಿಕ 50% ರಿಯಾಯಿತಿಯೊಂದಿಗೆ ಚೇತನಾಸ್‌ ಬ್ಯೂಟಿ ಲಾಂಜ್‌ & ಎಜುಕೇಷನ್‌ ಫೌಂಡೇಷನ್‌ ಅದ್ಧೂರಿಯಾಗಿ ನ.5 ರಂದು ಆರಂಭಗೊಂಡಿದೆ. ನೂತನ ಮಳಿಗೆಯನ್ನು ರಿಬ್ಬನ್‌ ಕತ್ತರಿಸುವ ಮೂಲಕ ಸುಧೀರ್‌ ಶೆಟ್ಟಿ ಕಣ್ಣೂರು ಮೇಯರ್ ಮಂಗಳೂರು ಮಹಾನಗರ ಪಾಲಿಕೆ ಇವರು ಉದ್ಘಾಟಿಸಿದರು.

Advertisement

ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಎಮ್‌ ಶ್ರೀಧರ್‌ ಶೆಟ್ಟಿ ಪ್ರೊಫೆಸರ್‌, ಚಿತ್ರನಟ ನಿರ್ದೇಶಕ ಪ್ರೀತಮ್‌ ಎಮ್.‌ ಎನ್‌, ರಮೀಝ್‌ ಮ್ಯಾನೆಂಜಿಗ್‌ ಡೈರಕ್ಟರ್‌ ಆಫ್ ಫಿಟ್ನೆಸ್‌ ಕ್ಲಬ್‌ ಹಾಗು ಗೋಲ್ಡ್‌ ಮೆಡಲಿಸ್ಟ್‌ ಪವರ್‌ ಲಿಫ್ಟಿಂಗ್,‌ 18 ಚಿತ್ರಗಳಲ್ಲಿ ನಟಿಸಿರುವ ಮಾಸ್ಟರ್‌‌ ಆರೂಷ್ ಹಾಗೂ ಶ್ರೀಯುತ ನಾಗರಾಜ್‌ ಮತ್ತು ಶ್ರೀಮತಿ ತನ್ವಿ ಅವರು ಉಪಸ್ಥಿತರಿದ್ದರು. ಬಳಿಕ ದೀಪ ಪ್ರಜ್ವಲಿಸುವ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅತಿಥಿಗಳಿಗೆ ಹೂಗುಚ್ಚ ನೀಡಿ ಸಂಸ್ಥೆಯ ಮುಖ್ಯಸ್ಥೆ ಬಿಎ ಸೈಕಾಲಜಿ ಪದವಿದರೆಯಾಗಿರುವ ಚೇತನಾ ಸಾಲಿಯಾನ್ ಅವರು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು ಕಳೆದ 27 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದು, ದೇಶ ವಿದೇಶಗಳಲ್ಲಿ ಹಲವು ತರಬೇತಿಗಳನ್ನು ಪಡೆದುಕೊಂಡು ಬಂದಿದ್ದು ಜನತೆಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಪಾರ್ಲರ್ ಆರಂಭಿಸಲಾಗಿದೆ ಎಂದರು.

Advertisement

ಆಗಮಿಸಿದ ಗಣ್ಯರು ಚೇತನಾಸ್‌ ಬ್ಯೂಟಿ ಲಾಂಜ್‌ & ಎಜುಕೇಷನ್‌ ಫೌಂಡೇಷನ್‌ ಯಶಸ್ವಿಗೆ ಶುಭಹಾರೈಸಿದರು. ಬಳಿಕ ವೇದಿಕೆಯಲ್ಲಿ ನೈಟ್‌ ಸಿರಾಮ್‌ ಎಂಬ ಹೊಸ ಪ್ರೊಡಕ್ಟ್‌ ಅನ್ನು ಲಾಂಚ್‌ ಮಾಡಲಾಯಿತು. ಚೇತನಾ ಅವರ 27 ವರುಷಗಳ ಸುದಿರ್ಘ ಪ್ರಯಾಣದಲ್ಲಿ ನವೆಂಬರ್‌ 5 ವಿಶೇಷ ದಿನವಾಗಿದೆ. ಸ್ಮಾರ್ಟ್‌ ಸಿಟಿ ಮಂಗಳೂರಿನಲ್ಲಿ ಚೇತನಾಸ್‌ ಬ್ಯೂಟಿ ಲಾಂಜ್‌ & ಎಜುಕೇಷನ್‌ ಫೌಂಡೇಷನ್‌ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಮೇಕಪ್‌ ಸೇರಿದಂತೆ ಇತರ ಸೌದರ್ಯವರ್ಧಕ, ಟ್ರಿಟ್ಮೆಂಟ್‌ ಗಳು ಇದರಲ್ಲಿ ಸಿಗಲಿದೆ.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ, ಒಳ್ಳೆಯ ರೀತಿಯಲ್ಲಿ ಕ್ಯಾಲಿಟಿಗೆ ಅನುಗುಣವಾಗಿ, 999ರೂಪಾಯಿಗೆ ಸರ್ವಿಸ್ ಸಿಗಲಿದೆ. ಅಲ್ಲದೆ ಮೆಂಬರ್‌ ಶಿಫ್‌ ಮಾಡಿಸಿಕೊಂಡವರಿಗೆ ತಿಂಗಳಿಗೆ 50% ಆಫರ್‌ ಮೇಲೆ ಸರ್ವಿಸ್ ಸಿಗಲಿದೆ. ಹೀಗೆ ಹಲವು ಪ್ಯಾಕೆಜ್ ಗಳು ಚೇತನಾಸ್‌ ನಲ್ಲಿ ಸಿಗಲಿದೆ.

Advertisement
Tags :
Advertisement