ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಚೇತನಾಸ್ʼ ಇದರ ಹೊಸ‌ ಬ್ಯೂಟಿ ಪ್ರೊಡಕ್ಟ್ ನೈಟ್‌ಸೆರುಮ್ ಲಾಂಚ್‌

ಮಂಗಳೂರು: ಚೇತನಾ ಎಸ್ ಕಳೆದ 25 ವರ್ಷಗಳಿಂದ ಮಂಗಳೂರಿನ ಪ್ರಸಿದ್ಧ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಬ್ಯೂಟಿಷಿಯನ್ ಮತ್ತು ಚೇತನಾಸ್ ಬ್ಯೂಟಿ ಲಾಂಜ್ ನ ಮಾಲೀಕರಾಗಿದ್ದಾರೆ. ಇವರಿಂದ ಇದೀಗ ಹೊಸ‌ ಬ್ಯೂಟಿ ಪ್ರೊಡಕ್ಟ್ ನೈಟ್‌ಸೆರುಮ್ ಲಾಂಚ್‌ ಆಗಿದೆ. ಹೇರ್‌ ಸ್ಮೂಥಿಂಗ್‌ ರೂ.3999, ಮಹಿಳೆಯ ಹಾಗು ಪುರುಷರ ಹೇರ್‌ ಕಟ್‌, ಹೇರ್‌ ವಾಶ್‌, ಸ್ಟೈಲಿಂಗ್‌, ಬಿಯರ್ಡ್‌ ಡಿಸೈನ್‌, ಐಬ್ರೊಸ್‌, ಕ್ಲಿನಾಪ್‌, ಹೆಡ್‌ ಮಸಾಜ್‌ ಕೇವಲ 999ರೂ. ಆಪರ್‌ ಮೇಲೆ ಗ್ರಾಹಕರ ಕೈಗೆ ಸಿಗಲಿದೆ. ಫೆಶಿಯಲ್‌, ಪೆಡಿಕ್ಯುರ್‌, ಮನಿಕ್ಯುರ್‌ ಹೇರ್‌ ಕಲರ್‌, ಹೇರ್‌ ಸ್ಪ ಮೇಲೆ 50% ಆಫರ್‌ ಸಿಗಲಿದೆ.
11:51 AM Nov 08, 2023 IST | Ashitha S

ಇನ್ನು ಚೇತಾನ ಅವರು ಅತ್ಯುತ್ತಮ ತರಬೇತಿ ಪಡೆದ ಬ್ಯೂಟಿಷಿಯನ್ ಆಗಿದ್ದು, ಅಂತರರಾಷ್ಟ್ರೀಯ ಕಲಾವಿದರಿಂದ ಕಲಿಯಲು ವಿದೇಶಕ್ಕೆ ತೆರಳಿದ್ದರು ಮತ್ತು ಸ್ವತಃ ಈಗ ನುರಿತ ತರಬೇತುದಾರರಾಗಿದ್ದಾರೆ. ಬ್ಯೂಟಿ ಕಾಸ್ಮೆಟಾಲಜಿ, ಮೇಕಪ್ ಮತ್ತು ಕೇಶವಿನ್ಯಾಸವನ್ನು ಕಲಿಯಲು ಚೇತನಾ ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ. ಇದರ ಜೊತೆಗೆ ಅವರು ಫೋಟೋ ಶೂಟ್ ಮತ್ತು ಸೌಂದರ್ಯ ಸ್ಪರ್ಧೆಗಳಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಕಳೆದ 27 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದು, ದೇಶ ವಿದೇಶಗಳಲ್ಲಿ ಹಲವು ತರಬೇತಿಗಳನ್ನು ಪಡೆದುಕೊಂಡು ಬಂದಿದ್ದು ಜನತೆಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಪಾರ್ಲರ್ ಅನ್ನು ಇದೀಗ ಮಂಗಳೂರಿನಲ್ಲಿ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಎಜುಕೇಶನ್ ಫೌಂಡೇಶನ್ ಕೂಡಾ ಉದ್ಘಾಟನೆಗೊಂಡಿದೆ

ಇನ್ನು ಈ ಚೇತನಾಸ್ ಬ್ಯೂಟಿ ಲಾಂಜ್ ಗ್ರಾಹಕರಿಗೆ ವಿವಿಧ ಸೇವೆಗಳನ್ನು ನೀಡುತ್ತದೆ. ಇದರಲ್ಲಿ ನಯವಾದ ಚಿಕಿತ್ಸೆಗಳು, ಫೇಶಿಯಲ್ಗಳು, ಒಟ್ಟು ದೇಹಕ್ಕೆ ಸಮಬಂಧಿಸಿದ ಚಿಕಿತ್ಸೆಗಳು, ಅರೋಮಾಥೆರಪಿ, ಹೆನ್ನಾ ಅಪ್ಲಿಕೇಶನ್, ಮೆಹೆಂಡಿ ಡಿಸೈನಿಂಗ್, ನೇಲ್ ಆರ್ಟ್, ಸೇಇದಂತೆ ಬಿಂದಿ ಮತ್ತು ವಧುವಿನ ಮೇಕಪ್ ಹೀಗೆ ಹಲವು ಸೇವೆಗಳನ್ನು ಒದಗಿಸುವಲ್ಲಿ ಚೇತನಾಸ್‌ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಗ್ರಾಹಕರು ಇದರ ಸದುಪಯೋಗಕ್ಕೆ ಇಚ್ಚಿಸುವುದಾದರೇ ಚೇತನಾಸ್ ಬ್ಯೂಟಿ ಲಾಂಜ್ & ಎಜುಕೇಶನ್ ಫೌಂಡೇಶನ್ 3ನೇ ಮಹಡಿ, ಕಂಕನಾಡಿ ಗೇಟ್, ಬೈಪಾಸ್ ರಸ್ತೆ, ಕಂಕನಾಡಿ, ಮಂಗಳೂರು- 575002ಕ್ಕೆ ಭೇಟಿ ನೀಡಬಹುದು.

Advertisement

Advertisement
Tags :
GOVERNMENTindiaKARNATAKALatestNewsNewsKannadaಕರ್ನಾಟಕಮಂಗಳೂರು
Advertisement
Next Article