ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮದುವೆ ಮಂಟಪದಲ್ಲೇ ವಧು ವರರಿಂದ ಕೋಳಿ‌ ಅಂಕ: ಬ್ರಹ್ಮಾವರದಲ್ಲೊಂದು ಡಿಫರೆಂಟ್ ಮದುವೆ

ಉಡುಪಿ: ಮದುವೆ ಮಂಟಪದಲ್ಲೇ ಮಧು ಹಾಗೂ ವರ ಕೋಳಿ ಅಂಕ ಆಡುವ ಮೂಲಕ‌ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಬ್ರಹ್ಮಾವರದಲ್ಲಿ ನಡೆದ ಈ ಡಿಫರೆಂಟ್ ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಿಥುನ್ ಮತ್ತು ಪೂಜಾ ಈ ಡಿಫರೆಂಟ್ ಮದುವೆಯ ವಧು ವರರು. 
05:58 PM Dec 11, 2023 IST | Umesha HS

ಉಡುಪಿ: ಮದುವೆ ಮಂಟಪದಲ್ಲೇ  ವಧು ಹಾಗೂ ವರ ಕೋಳಿ ಅಂಕ ಆಡುವ ಮೂಲಕ‌ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಬ್ರಹ್ಮಾವರದಲ್ಲಿ ನಡೆದ ಈ ಡಿಫರೆಂಟ್ ಮದುವೆ ಸಮಾರಂಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಿಥುನ್ ಮತ್ತು ಪೂಜಾ ಈ ಡಿಫರೆಂಟ್ ಮದುವೆಯ ವಧು ವರರು.

Advertisement

ಜೆಸಿಬಿಯಲ್ಲಿ ಕುಳಿತು ಮದುವೆ ಹಾಲ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವಧು ವರರು, ಮದುವೆ ಮಂಟಪದಲ್ಲೆ ಪರಸ್ಪರ ಹುಂಜಗಳನ್ನು ಕಾಳಗಕ್ಕೆ ಬಿಡುವ ಮೂಲಕ‌ ಕೋಳಿ ಅಂಕ ಆಡಿದ್ದಾರೆ. ಮಧು ಹಾಗೂ ವರ ಕೋಳಿ ಅಂಕ ಆಡುವ ವಿಡಿಯೋ ಸಖತ್ ವೈರಲ್ ಆಗಿದೆ.

Advertisement
Advertisement
Tags :
BRAMHAVARAMARRIAGEVideoViralಕೋಳಿಅಂಕಜೆಸಿಬಿಮದುವೆವಧುವರಸರ್ಕಾರ
Advertisement
Next Article