For the best experience, open
https://m.newskannada.com
on your mobile browser.
Advertisement

ಎಲೆಕ್ಟ್ರಿಕ್ ಬೈಕ್​​ ತಯಾರಿಸಿ ಹಿಸ್ಟ್ರಿ ಕ್ರಿಯೇಟ್​ : ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋ ಮೀಟರ್​​ ಮೈಲೇಜ್​!

ಒಮ್ಮೆ ರೀಚಾರ್ಜ್​​ ಮಾಡಿದರೆ ಬರೋಬ್ಬರಿ 100 ಕಿಲೋ ಮೀಟರ್​​ ಮೈಲೇಜ್​ ಕೊಡೋ ಎಲೆಕ್ಟ್ರಿಕ್​ ವಾಹನವನ್ನು ಯುವಕನೋರ್ವ ತಯಾರಿಸಿ ಅಚ್ಚರಿ ಮೂಡಿಸಿರುವ ಘಟನೆ ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ಕೃಷ್ಣನಗರ ಗ್ರಾಮದಲ್ಲಿ ನಡೆದಿದೆ.
05:51 PM Jul 07, 2024 IST | Chaitra Kulal
ಎಲೆಕ್ಟ್ರಿಕ್ ಬೈಕ್​​ ತಯಾರಿಸಿ ಹಿಸ್ಟ್ರಿ ಕ್ರಿಯೇಟ್​   ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋ ಮೀಟರ್​​ ಮೈಲೇಜ್​

ಲಕ್ನೋ: ಒಮ್ಮೆ ರೀಚಾರ್ಜ್​​ ಮಾಡಿದರೆ ಬರೋಬ್ಬರಿ 100 ಕಿಲೋ ಮೀಟರ್​​ ಮೈಲೇಜ್​ ಕೊಡೋ ಎಲೆಕ್ಟ್ರಿಕ್​ ವಾಹನವನ್ನು ಯುವಕನೋರ್ವ ತಯಾರಿಸಿ ಅಚ್ಚರಿ ಮೂಡಿಸಿರುವ ಘಟನೆ ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ಕೃಷ್ಣನಗರ ಗ್ರಾಮದಲ್ಲಿ ನಡೆದಿದೆ.

Advertisement

ಶ್ರೀದಮ್​ ಹಲ್ದಾರ್  ಎಂಬ ಯುವಕ ವಿದ್ಯುತ್​ ಚಾಲಿತ ವಾಹನ ತಯಾರಿಸಿ ಹಿಸ್ಟ್ರಿ ಕ್ರಿಯೇಟ್​ ಮಾಡಿದ್ದಾರೆ. ಬೈಕ್ ಒಂದೇ ಚಾರ್ಜ್‌ನಲ್ಲಿ 100 ಕಿಲೋ ಮೀಟರ್ ಪ್ರಯಾಣಿಸಲಿದೆ. ಎಲೆಕ್ಟ್ರಿಕ್​​ ಬೈಕಲ್ಲಿ 4 ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಇ-ಬೈಕ್ 100 ಕಿಲೋ ಮೀಟರ್ ಮೈಲೇಜ್​ ಅಷ್ಟೇ ಅಲ್ಲ, ಗರಿಷ್ಠ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಇದರ ತಯಾರಿಗೆ ಕೇವಲ 60 ಸಾವಿರ ಆಗಿದೆ ಎಂದು ತಿಳಿದು ಬಂದಿದೆ.

Advertisement

Advertisement
Tags :
Advertisement