ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡೀಪ್ ಫೇಕ್ ತಂತ್ರಜ್ಞಾನ: ಶುಬ್ಮನ್ ಗಿಲ್- ಸಾರಾ ಫೋಟೋ ವೈರಲ್‌

ಇತ್ತೀಚೆಗಷ್ಟೇ ಡೀಪ್‌ಫೇಕ್ ತಂತ್ರಜ್ಞಾನದಿಂದ ಎಡಿಟ್‌ ಮಾಡಿದ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಮತ್ತು ಕತ್ರಿನಾ ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದೀಗ ಸಾರಾ ತೆಂಡೂಲ್ಕರ್‌ ಮತ್ತು ಶುಬ್ಮನ್ ಗಿಲ್ ಫೋಟೋ ಕೂಡಾ ವೈರಲ್‌ ಆಗಿದೆ. ಇದರಿಂದ ಸೆಲೆಬ್ರಿಟಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಮಾರ್ಫಿಂಗ್ ಮಾಡಲಾದ ಇಮೇಜ್ ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ.
02:30 PM Nov 09, 2023 IST | Ashika S

ದೆಹಲಿ: ಇತ್ತೀಚೆಗಷ್ಟೇ ಡೀಪ್‌ಫೇಕ್ ತಂತ್ರಜ್ಞಾನದಿಂದ ಎಡಿಟ್‌ ಮಾಡಿದ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಮತ್ತು ಕತ್ರಿನಾ ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದೀಗ ಸಾರಾ ತೆಂಡೂಲ್ಕರ್‌ ಮತ್ತು ಶುಬ್ಮನ್ ಗಿಲ್ ಫೋಟೋ ಕೂಡಾ ವೈರಲ್‌ ಆಗಿದೆ. ಇದರಿಂದ ಸೆಲೆಬ್ರಿಟಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಮಾರ್ಫಿಂಗ್ ಮಾಡಲಾದ ಇಮೇಜ್ ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ.

Advertisement

ಆದರೆ, ಇತ್ತೀಚೆಗೆ, ಜಾರಾ ಪಟೇಲ್ ಎಂಬ ಮಹಿಳೆಯ ದೇಹದ ಮೇಲೆ ರಶ್ಮಿಕಾ ಮಂದಣ್ಣ ಅವರ ಮಾರ್ಫ್ಡ್ ಮುಖವನ್ನು ಒಳಗೊಂಡಿರುವ ವೀಡಿಯೊ ವೈರಲ್ ಆಗಿದ್ದು, ಟೆಕ್ನಾಲಜಿಯ ಬಗ್ಗೆ ಆತಂಕ ಉಂಟು ಮಾಡಿದೆ. ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋ ಈಗ ವೈರಲ್ ಆಗಿದೆ.

ಮಾರ್ಫಿಂಗ್ ಮಾಡಲಾದ ಇಮೇಜ್ ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ. ಏಕದಿನ ಕ್ರಿಕೆಟ್ ನಲ್ಲಿ ನಂಬರ್ ವನ್ ಶ್ರೇಯಾಂಕದ ಶುಭ್ಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ರಹಸ್ಯವಾಗಿ ಡೇಟಿಂಗ್ ನಡೆಸುತ್ತಿರುವ ಕುರಿತಾಗಿ ವರ್ಷಗಳಿಂದ ಸುದ್ದಿ ಹರಿದಾಡುತ್ತಿದೆ.

Advertisement

Advertisement
Tags :
LatetsNewsNewsKannadaಎಡಿಟ್‌ಡೀಪ್‌ಫೇಕ್ ತಂತ್ರಜ್ಞಾನಮಾರ್ಫಿಂಗ್ವಿಡಿಯೋಸಾಮಾಜಿಕ ಮಾಧ್ಯಮ
Advertisement
Next Article