ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜಿಬೂಟಿ: 77 ಮಂದಿ ವಲಸಿಗರಿದ್ದ ದೋಣಿ ಮುಳುಗಿ 21 ಮಂದಿ ಸಾವು

ಆಫ್ರಿಕ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಸಮುದ್ರದಲ್ಲಿ 77 ಮಂದಿ ವಲಸಿಗರನ್ನು ಹೊತ್ತ ದೋಣಿಯೊಂದು ಮುಳುಗಿ  21 ಮಂದಿ ಸಾವನ್ನಪ್ಪಿದ್ದು 23 ಜನರು ನಾಪತ್ತೆಯಾಗಿದ್ದಾರೆ.
10:19 AM Apr 24, 2024 IST | Ashika S

ಜಿಬೂಟಿ:  ಆಫ್ರಿಕ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಸಮುದ್ರದಲ್ಲಿ 77 ಮಂದಿ ವಲಸಿಗರನ್ನು ಹೊತ್ತ ದೋಣಿಯೊಂದು ಮುಳುಗಿ  21 ಮಂದಿ ಸಾವನ್ನಪ್ಪಿದ್ದು 23 ಜನರು ನಾಪತ್ತೆಯಾಗಿದ್ದಾರೆ.

Advertisement

ದೋಣಿಯಲ್ಲಿದ್ದವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಇಂಟರ್‌ನ್ಯಾಶನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (ಐಒಎಂ) ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಮೃತರೆಲ್ಲರೂ ಇಥಿಯೋಪಿಯನ್ನರು ಎಂದು ಹೇಳಲಾಗಿದೆ.

Advertisement

ಆಫ್ರಿಕಾದ ಹಾರ್ನ್‌ನಿಂದ, ವಿಶೇಷವಾಗಿ ಇಥಿಯೋಪಿಯಾ ಮತ್ತು ಸೊಮಾಲಿಯಾದಿಂದ ವಲಸಿಗರು, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳಿಗೆ ಕೆಲಸ ಹುಡುಕುವ ಗುರಿಯೊಂದಿಗೆ ಜಿಬೂಟಿ ಮೂಲಕ ಖಂಡವನ್ನು ತೊರೆಯುತ್ತಿದ್ದಾರೆ.

Advertisement
Tags :
BOATLatetsNewsmigrantsNewsKarnatakaSOUTH AFRICA
Advertisement
Next Article