ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇದುವರೆಗೆ ಅನಿಮಲ್‌ ಚಿತ್ರದ ಗಳಿಕೆ ಎಷ್ಟು ಗೊತ್ತಾ?

ಬಾಲಿವುಡ್‌ ನಟ ರಣ್‌ಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಅನಿಮಲ್‌ ಚಿತ್ರ ವಿಶ್ವಾದ್ಯಂತ ಹನ್ನೆರಡು ದಿನಗಳಲ್ಲಿ 750 ಕೋಟಿ ರೂ. ಗಳಿಸಿದೆ.
07:23 PM Dec 14, 2023 IST | Ramya Bolantoor

ಮುಂಬೈ: ಬಾಲಿವುಡ್‌ ನಟ ರಣ್‌ಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಅನಿಮಲ್‌ ಚಿತ್ರ ವಿಶ್ವಾದ್ಯಂತ ಹನ್ನೆರಡು ದಿನಗಳಲ್ಲಿ 750 ಕೋಟಿ ರೂ. ಗಳಿಸಿದೆ. ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರ ಬಿಡುಗಡೆಯಾದ 12 ದಿನಗಳಲ್ಲಿ 757 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಚಿತ್ರ ತಂಡ ಹೇಳಿದೆ. ಡಿಸೆಂಬರ್‌ 1ರಂದು ಅನಿಮಲ್‌ ಚಿತ್ರ ಹಿಂದಿ, ತೆಲುಗು ತಮಿಳು, ಕನ್ನಡ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

Advertisement

 

Advertisement

Advertisement
Tags :
BOLLYWOODcinemaLatestNewsNewsKannadaಮುಂಬೈ
Advertisement
Next Article