ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲಂಡನ್ ಇಂಟರ್ನ್ಯಾಷನಲ್ ಕ್ರಿಯೇಟಿವ್ ಸ್ಪರ್ಧೆಗೆ ಡಾ. ಅಖ್ತರ್ ಹುಸೇನ್ ಕಲಾಕೃತಿ ಆಯ್ಕೆ

ಯೆನೆಪೋಯ ಡೆಂಟಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ಡೀನ್ ಡಾ. ಅಖ್ತರ್ ಹುಸೇನ್ ಅವರು ತಮ್ಮ ವೈದಿಕ ಪ್ರೇರಣೆಗಳ ಸರಣಿಯ ಕಲಾಕೃತಿಯು ಲಂಡನ್ ಇಂಟರ್ನ್ಯಾಷನಲ್ ಕ್ರಿಯೇಟಿವ್ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಬಹುಮಾನಕ್ಕಾಗಿ ಅವರ ಕಲಾಕೃತಿ ಅಧಿಕೃತವಾಗಿ ಆಯ್ಕೆಯಾಗಿದೆ. 
05:15 PM Apr 04, 2024 IST | Ashitha S

ಮಂಗಳೂರು: ಯೆನೆಪೋಯ ಡೆಂಟಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ಡೀನ್ ಡಾ. ಅಖ್ತರ್ ಹುಸೇನ್ ಅವರು ತಮ್ಮ ವೈದಿಕ ಪ್ರೇರಣೆಗಳ ಸರಣಿಯ ಕಲಾಕೃತಿಯು ಲಂಡನ್ ಇಂಟರ್ನ್ಯಾಷನಲ್ ಕ್ರಿಯೇಟಿವ್ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಬಹುಮಾನಕ್ಕಾಗಿ ಅವರ ಕಲಾಕೃತಿ ಅಧಿಕೃತವಾಗಿ ಆಯ್ಕೆಯಾಗಿದೆ.

Advertisement

2006 ರಲ್ಲಿ ಪ್ರಾರಂಭವಾದ ಲಂಡನ್ ಇಂಟರ್ನ್ಯಾಷನಲ್ ಕ್ರಿಯೇಟಿವ್ ಸ್ಪರ್ಧೆಯು (LICC) ವಿವಿಧ ವಿಭಾಗಗಳಲ್ಲಿ ಜಗತ್ತಿನ ಅತ್ಯಂತ ತಾಜಾ ಮತ್ತು ಪ್ರಗತಿಶೀಲ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಬಹುಮಾನ ನೀಡುತ್ತಿದೆ.

ಇವರಿಗೆ ಯುಕೆಯ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಸಹವರ್ತಿ, ಅವರ ಕಲಾತ್ಮಕ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳಾದ ಮಾಸ್ಕೋ ಇಂಟರ್ನ್ಯಾಷನಲ್ ಫೋಟೋ ಅವಾರ್ಡ್ಸ್ (MIFA) ಮತ್ತು "ವರ್ಷದ ಉತ್ತಮ ಛಾಯಾಗ್ರಹಣ ಮ್ಯಾಗಜೀನ್ ಛಾಯಾಚಿತ್ರ ಪ್ರಶಸ್ತಿ" ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಟ್ಟದ ಗೌರವ ಸಂದಿದೆ.

Advertisement

ಅಲ್ಲದೆ ಅವರ ಕಲೆಗೆ ಸ್ವಿಟ್ಜರ್ಲೆಂಡ್‌ನ ಅತ್ಯಂತ ಅಪೇಕ್ಷಿತ ಆರ್ಟ್ ಬಾಸೆಲ್, ಬೆಂಗಳೂರಿನ ಚಿತ್ರಕಲಾ ಪರಿಷತ್ ಮತ್ತು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಂತಹ ಪ್ರಸಿದ್ಧ ಸ್ಥಳಗಳಲ್ಲಿ ಸುಪ್ರಸಿದ್ಧ ಪ್ರದರ್ಶನಗಳಿಂದ  ಗೌರವ ಮುಡಿಗೇರಿದೆ.

 

Advertisement
Tags :
KARNATAKALatestNewsNewsKannadaಕಲಾಕೃತಿಡಾ. ಅಖ್ತರ್ ಹುಸೇನ್ಮಂಗಳೂರು
Advertisement
Next Article