For the best experience, open
https://m.newskannada.com
on your mobile browser.
Advertisement

ಹೆಬ್ಬಾಳ ಫ್ಲೈ ಓವರ್​ ಬಳಿ ನಡೆದ ಭಯಾನಕ ಘಟನೆಯ ದೃಶ್ಯ ವೈರಲ್

ಇನೋವಾ ಕಾರು ಚಾಲಕ ಹಾಗೂ ಇಟಿಯಾಸ್ ಕಾರು ಚಾಲಕನ ನಡುವೆ ಗಲಾಟೆ ನಡೆದು, ಕೊನೆಗೆ ಅಡ್ಡಲಾಗಿ ಬಂದ ಇಟಿಯಾಸ್ ಕಾರು ಚಾಲಕನನ್ನು ಇನೋವಾ ಡ್ರೈವರ್ ಬಾನೆಟ್ ‌ ಮುಂಭಾಗ ಬಂದ  ಕಾರು ಚಾಲಕನನ್ನು ಹಾಗೆ ನೂಕಿಕೊಂಡು  ಬಂದ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್​ ಬಳಿ ನಡೆದಿದೆ.
06:03 PM Dec 04, 2023 IST | Ashitha S
ಹೆಬ್ಬಾಳ ಫ್ಲೈ ಓವರ್​ ಬಳಿ ನಡೆದ ಭಯಾನಕ ಘಟನೆಯ ದೃಶ್ಯ ವೈರಲ್

ಬೆಂಗಳೂರು: ಇನೋವಾ ಕಾರು ಚಾಲಕ ಹಾಗೂ ಇಟಿಯಾಸ್ ಕಾರು ಚಾಲಕನ ನಡುವೆ ಗಲಾಟೆ ನಡೆದು, ಕೊನೆಗೆ ಅಡ್ಡಲಾಗಿ ಬಂದ ಇಟಿಯಾಸ್ ಕಾರು ಚಾಲಕನನ್ನು ಇನೋವಾ ಡ್ರೈವರ್ ಬಾನೆಟ್ ‌ ಮುಂಭಾಗ ಬಂದ  ಕಾರು ಚಾಲಕನನ್ನು ಹಾಗೆ ನೂಕಿಕೊಂಡು  ಬಂದ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್​ ಬಳಿ ನಡೆದಿದೆ.

Advertisement

ನವೆಂಬರ್ 29ರಂದು ನಡೆದ ಘಟನೆ ಇದಾಗಿದ್ದು, ತಡವಾಡಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಪಕ್ಕದಲ್ಲೇ ಇದ್ದ ಕಾರಿನ ಡಾಶ್ ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ವ್ಯಕ್ತಿ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.​

ಎರಡು ಹಳದಿ ಬೋರ್ಡ್​ ಕಾರುಗಳಾಗಿದ್ದು,​ ಎರಡು ಗಾಡಿಯಲ್ಲೂ ಪ್ಯಾಸೆಂಜರ್ ಇದ್ದರು. ನಾನು ಮುಂದೆಯಿಂದ ಟ್ರಾಫಿಲ್ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ಸದ್ಯ ಈ ದೃಶ್ಯ ಮಾತ್ರ ಎಲ್ಲೆಡೆ ವೈರಲ್​ ಆಗುತ್ತಿದೆ.

Advertisement

Advertisement
Tags :
Advertisement