ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೀಮಂತ ಶಾಸ್ತ್ರಕ್ಕೆ ಡ್ರೈ ಫ್ರೂಟ್ಸ್​​​ಗಳಿಂದ ತಯಾರಿಸಿದ ಆಭರಣ ತೊಟ್ಟ ಮಹಿಳೆ: ವಿಡಿಯೋ ವೈರಲ್

ಮಹಿಳೆ ಒಬ್ಬಳು ತನ್ನ ಸೀಮಂತ ಶಾಸ್ತ್ರಕ್ಕೆ ಡ್ರೈ ಫ್ರೂಟ್ಸ್​​​ಗಳಿಂದ ತಯಾರಿಸಿದ ಆಭರಣ ತೊಟ್ಟು ವಿಶೇಷ ರೀತಿಯಲ್ಲಿ ರೆಡಿ ಆದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಗರ್ಭಿಣಿಯವಿಯೋಲೆ, ಸೊಂಟದ ಡಾಬು, ಸರ, ಕೈ ಪಟ್ಟಿ ಎಲ್ಲದರಲ್ಲೂ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗೂ ಪಿಸ್ತಾಗಳನ್ನು ಕಾಣಬಹುದು.
04:35 PM Feb 17, 2024 IST | Gayathri SG

ಮಹಿಳೆ ಒಬ್ಬಳು ತನ್ನ ಸೀಮಂತ ಶಾಸ್ತ್ರಕ್ಕೆ ಡ್ರೈ ಫ್ರೂಟ್ಸ್​​​ಗಳಿಂದ ತಯಾರಿಸಿದ ಆಭರಣ ತೊಟ್ಟು ವಿಶೇಷ ರೀತಿಯಲ್ಲಿ ರೆಡಿ ಆದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಗರ್ಭಿಣಿಯವಿಯೋಲೆ, ಸೊಂಟದ ಡಾಬು, ಸರ, ಕೈ ಪಟ್ಟಿ ಎಲ್ಲದರಲ್ಲೂ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗೂ ಪಿಸ್ತಾಗಳನ್ನು ಕಾಣಬಹುದು.

Advertisement

ಈ ವಿಡಿಯೊವನ್ನು @vasudhaa_makeover ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋಗೆ ಭಾರೀ ಕಮೆಂಟ್ ಗಳು ಬರ್ತಾ ಇದೆ.

 

Advertisement

Advertisement
Tags :
LatestNewsNewsKannadaಡ್ರೈಫ್ರೂಟ್ಸ್
Advertisement
Next Article