For the best experience, open
https://m.newskannada.com
on your mobile browser.
Advertisement

ಇಂಡೋನೇಷ್ಯದಲ್ಲಿ 6.6 ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನ

ಈ ಬಾರಿಯು ಕೂಡ ಇಂಡೋನೇಷ್ಯದಲ್ಲಿ 6.6 ತೀವ್ರತೆಯ ಭೂಕಂಪನ ಉಂಟಾಗಿದೆ. ಭೂಕಂಪಿಸಿದ ಭರಸಕ್ಕೆ ಅಲ್ಲಿಯ ಜನ ಬೆಚ್ಚಿಬಿದ್ದಿದ್ದಾರೆ. ಏಪ್ರಿಲ್‌ 9 ಮಂಗಳವಾರ ಅಂದರೆ ಇಂದು ಭೂಕಂಪನ ಉಂಟಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
06:37 PM Apr 09, 2024 IST | Nisarga K
ಇಂಡೋನೇಷ್ಯದಲ್ಲಿ 6 6 ತೀವ್ರತೆಯ ಭೂಕಂಪ  ಬೆಚ್ಚಿಬಿದ್ದ ಜನ
ಇಂಡೋನೇಷ್ಯದಲ್ಲಿ 6.6 ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನ

ಇಂಡೋನೇಷ್ಯ: ಈ ಬಾರಿಯು ಕೂಡ ಇಂಡೋನೇಷ್ಯದಲ್ಲಿ 6.6 ತೀವ್ರತೆಯ ಭೂಕಂಪನ ಉಂಟಾಗಿದೆ. ಭೂಕಂಪಿಸಿದ ಭರಸಕ್ಕೆ ಅಲ್ಲಿಯ ಜನ ಬೆಚ್ಚಿಬಿದ್ದಿದ್ದಾರೆ. ಏಪ್ರಿಲ್‌ 9 ಮಂಗಳವಾರ ಅಂದರೆ ಇಂದು ಭೂಕಂಪನ ಉಂಟಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Advertisement

Advertisement
Tags :
Advertisement