ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮತದಾನದ ದಿನ ರಜೆ ನಿರಾಕರಿಸುವಂತಿಲ್ಲ: ಸಂಸ್ಥೆಗಳಿಗೆ ಚುನಾವಣ ಆಯೋಗ ಎಚ್ಚರಿಕೆ

ಲೋಕಸಭಾ ಸಭಾ ಚುನಾವಣೆ ಏಪ್ರಿಲ್‌ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು ಅಂದು ಎಲ್ಲೆಡೆ ರಜೆ ಘೋಷಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಘೋಷಿಸಿದ್ದಾರೆ.
02:34 PM Apr 15, 2024 IST | Nisarga K
ಮತದಾನದ ದಿನ ರಜೆ ನಿರಾಕರಿಸುವಂತಿಲ್ಲ: ಸಂಸ್ಥೆಗಳಿಗೆ ಚುನಾವಣ ಆಯೋಗ ಎಚ್ಚರಿಕೆ

ಬೆಂಗಳೂರು: ಲೋಕಸಭಾ ಸಭಾ ಚುನಾವಣೆ ಏಪ್ರಿಲ್‌ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು ಅಂದು ಎಲ್ಲೆಡೆ ರಜೆ ಘೋಷಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಘೋಷಿಸಿದ್ದಾರೆ.

Advertisement

ಒಂದು ವೇಳೆ ಖಾಸಗಿ ಸಂಸ್ಥೆಗಳು ರಜೆಯನ್ನು ನಿರಾಕರಿಸಿದ್ದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣ ಆಯೋಗ ಎಚ್ಚರಿ ನೀಡಿದೆ. ಅಲ್ಲದೆ, ಮತದಾನದ ದಿನಗಳಲ್ಲಿ ರಜಾದಿನಗಳನ್ನು ನೀಡಲು ವಿಫಲವಾದರೆ ಕಾರ್ಮಿಕ ಕಾಯ್ದೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮೀನಾ ಒತ್ತಿ ಹೇಳಿದರು. ಏಕೆಂದರೆ ಈ ಮೂಲಕ ಈ ಬಾರಿ ಹೆಚ್ಚಿನ ಮತದಾನದ ಪ್ರಮಾಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

Advertisement
Advertisement
Tags :
dayELECTIONELECTION COMMISIONIGNORELatestNewsLEAVENewsKarnatakaorganisationvotingwarns
Advertisement
Next Article